Axis Bank personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರಿಗೆ ಹಣಕಾಸಿನ ಅಗತ್ಯವಿರುತ್ತದೆ ಹಾಗಾಗಿ ಸಾಕಷ್ಟು ಜನರು ಹೊರಗಡೆ ಅಂದರೆ ಹೆಚ್ಚಿನ ಬಡ್ಡಿ ದರದಲ್ಲಿ ಬೇರೆಯವರ ಹತ್ರ ಸಾಲ ತೆಗೆದುಕೊಳ್ಳುತ್ತಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಏಕೆಂದರೆ ಆಕ್ಸೆಸ್ ಬ್ಯಾಂಕ್ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತಿದೆ ಹಾಗಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ ಆನ್ಲೈನ್ ಮೂಲಕ ಅಥವಾ ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಈ ಒಂದು ಲೇಖನಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರವನ್ನು ತಿಳಿದುಕೊಳ್ಳೋಣ
ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಸಿಗುತ್ತೆ ಬೇಗ ಈ ರೀತಿ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ವಿವಿಧ ರೀತಿ ಸರ್ಕಾರಿ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ನಮ್ಮ ಕರ್ನಾಟಕದಲ್ಲಿ ಜಾರಿ ಇರುವಂತ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ಹೊಸ ಹೊಸ ಸುದ್ದಿಗಳು ತಕ್ಷಣ ಸಿಗುತ್ತದೆ
ಆಕ್ಸಿಸ್ ಬ್ಯಾಂಕ್ ಪರ್ಸನಲ್ (Axis Bank personal loan)..?
ಹೌದು ಸ್ನೇಹಿತರೆ ಆಕ್ಸಿಸ್ ಬ್ಯಾಂಕ್ ತನ್ನ ಗ್ರಹಕರಿಗೆ ಹಾಗೂ ಹಣದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತಿದೆ ಹಾಗಾಗಿ ಈ ಒಂದು ಲೇಖನಿಯಲ್ಲಿ ಆಕ್ಸಿಸ್ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಎಷ್ಟು ಹಣ ಪಡೆದುಕೊಳ್ಳಬಹುದು ಹಾಗೂ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರುವಂತಹ ಅರ್ಹತೆಗಳೇನು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ಇವತ್ತಿನ ದಿನ ಆಧುನಿಕ ಜಗತ್ತಿನಲ್ಲಿ ತುಂಬಾ ಜನರಿಗೆ ಹಣದ ಅವಶ್ಯಕತೆ ಇರುತ್ತದೆ ಹಾಗೂ ಸಾಕಷ್ಟು ಜನರು ಹಣಕ್ಕಾಗಿ ಇತರ ಹತ್ತಿರ ಸಾಲ ಮಾಡುತ್ತಾರೆ ಹಾಗೂ ಅತ್ಯಧಿಕ ಬಡ್ಡಿ ದರವು ಕೂಡ ಖಾಸಗಿ ವ್ಯಕ್ತಿಗಳು ಅಥವಾ ಇತರ ಸಾಲದ ಮೇಲೆ ವಿಧಿಸಲಾಗುತ್ತದೆ ಹಾಗಾಗಿ ತುಂಬಾ ಜನರು ಈ ಬಡ್ಡಿ ಕಟ್ಟಲು ಆಗದೆ ಪರದಾಡುತ್ತಿರುತ್ತಾರೆ ಅಂತವರಿಗೆ ಸಿಹಿ ಸುದ್ದಿ ಏಕೆಂದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ನೀಡುತ್ತಿದೆ ಇದರ ಬಗ್ಗೆ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ವಿವರ (Axis Bank personal loan)..?
ಸಾಲ ನೀಡುವ ಸಂಸ್ಥೆ :- ಆಕ್ಸಿಸ್ ಬ್ಯಾಂಕ್
ಸಾಲದ ವಿಧ:- ಪರ್ಸನಲ್ ಲೋನ್
ಸಾಲದ ಮೊತ್ತ:- 10,000 ರಿಂದ 40 ಲಕ್ಷದವರೆಗೆ
ಸಾಲದ ಮೇಲಿನ ಬಡ್ಡಿ ದರ:- 10.50% ರಿಂದ ಗರಿಷ್ಠ 33% ವರೆಗೆ
ಸಾಲದ ಮರುಪಾವತಿ ಅವಧಿ:- 6 ರಿಂದ 84 ತಿಂಗಳವರೆಗೆ
ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ ಆಧಾರ
ಸಾಲ ಪಡೆಯುವ ವಿಧಾನ:- Online & ಆಫ್ಲೈನ್
ಪರ್ಸನಲ್ ಲೋನ್ ಪಡೆಯಲು ಇರುವ ಅರ್ಹತೆಗಳು & ಅಗತ್ಯ ದಾಖಲಾತಿಗಳು (Axis Bank personal loan)..?
ಆದಾಯದ ಮೂಲ:– ಹೌದು ಸ್ನೇಹಿತರೆ ನೀವು ಆಕ್ಸಿಸ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆಯಬೇಕಾದರೆ ನೀವು ಯಾವುದಾದರೂ ಒಂದು ಆದಾಯದ ಮೂಲ ಹೊಂದಿರಬೇಕು ಅಂದರೆ ಯಾವುದಾದರೂ ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು ಅಥವಾ ಪ್ರತಿ ತಿಂಗಳು ಇಂತಿಷ್ಟು ಆದಾಯ ಬರುವಂತ ಯಾವುದಾದರೂ ವ್ಯಾಪಾರ ಅಥವಾ ಮುಂತಾದ ಕೆಲಸಗಳನ್ನು ಮಾಡುತ್ತಿರಬೇಕು ಅಂದರೆ ಮಾತ್ರ ನಿಮಗೆ ಪರ್ಸನಲ್ ಲೋನ್ ಸಿಗುತ್ತದೆ
ವೈಯಕ್ತಿಕ ವಿವರಗಳು:- ಸ್ನೇಹಿತರೆ ನೀವು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ವೈಯಕ್ತಿಕ ವಿವರಗಳಾದಂತ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ , ವೋಟರ್ ಐಡಿ ಮತ್ತು ಮುಂತಾದ ದಾಖಲಾತಿಗಳನ್ನು ನೀಡಬೇಕು
ಉತ್ತಮ ಕ್ರೆಡಿಟ್ ಸ್ಕೋರ್:– ಹೌದು ಸ್ನೇಹಿತರೆ ನೀವು ಅಕ್ಸೆಸ್ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬೇಕಾದರೆ ನಿಮ್ಮ ಸಿಬಿಲ್ ಸ್ಕೋರ್ 700 ರಿಂದ 900 ಮಧ್ಯದಲ್ಲಿ ಇರಬೇಕಾಗುತ್ತದೆ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಎಷ್ಟು ಉತ್ತಮವಾಗಿರುತ್ತದೆ ಅಷ್ಟು ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಪರ್ಸನಲ್ ಲೋನ್ ನೀಡಲಾಗುತ್ತದೆ
ವಯೋಮಿತಿ:- ಸ್ನೇಹಿತರೆ ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಬಯಸಿದರೆ ನಿಮಗೆ ಕನಿಷ್ಠ ಅಂದರು 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ಪರ್ಸನಲ್ ಲೋನ್ ಅರ್ಜಿ ಸಲ್ಲಿಸಲು 40 ವರ್ಷದ ಒಳಗಿನವರು ಈ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬಹುದು
- ಅಗತ್ಯ ದಾಖಲಾತಿಗಳ ವಿವರ:– ಸ್ನೇಹಿತರೆ ಪರ್ಸನಲ್ ಲೋನ್ ನೀವು ಪಡೆದುಕೊಳ್ಳಲು ಬಯಸಿದರೆ ಪರ್ಸನಲ್ ಲೋನ್ ಗೆ ಬೇಕಾಗುವಂತಹ ಅಗತ್ಯ ದಾಖಲಾತಿಗಳಾದಂತ ಆಧಾರ್ ಕಾರ್ಡ್,
- ಬ್ಯಾಂಕ್ ಪಾಸ್ ಬುಕ್,
- ಮೊಬೈಲ್ ನಂಬರ್,
- ಪಾನ್ ಕಾರ್ಡ್,
- ವಿಳಾಸದ ಪ್ರಮಾಣ ಪತ್ರ,
- ಆದಾಯ ಪ್ರಮಾಣ ಪತ್ರ,
- ಉದ್ಯೋಗ ಪ್ರಮಾಣ ಪತ್ರ,
- ಇತ್ತೀಚಿನ 3 ಭಾವಚಿತ್ರಗಳು
- ವೋಟರ್ ಐಡಿ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ (Axis Bank personal loan)..?
ಸ್ನೇಹಿತರೆ ನಾವು ಮೇಲೆ ಕೊಟ್ಟಿರುವಂತೆ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಹಾಗೂ ಮೇಲೆ ನೀಡಿರುವಂತಹ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರದ ಆಕ್ಸಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಮೂಲಕ ಕೇವಲ 5 ರಿಂದ 10 ನಿಮಿಷಗಳಲ್ಲಿ ನೀವು ಪರ್ಸನಲ್ ಲೋನನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂದು ಕೆಳಗಡೆ ವಿವರಿಸಲಾಗಿದೆ
- ಸ್ನೇಹಿತರೆ ನೀವು ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ಮೊದಲು ಆಕ್ಸಿಸ್ ಬ್ಯಾಂಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅಥವಾ ಆಕ್ಸಿಸ್ ಬ್ಯಾಂಕ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
- ನಂತರ ನೀವು ಆಕ್ಸಿಸ್ ಬ್ಯಾಂಕ್ ಅಪ್ಲಿಕೇಶನ್ ನಲ್ಲಿ ಲೋನ್ ಸೆಕ್ಷನ್ ಆಯ್ಕೆ ಮಾಡಿಕೊಳ್ಳಿ ನಂತರ ನಿಮಗೆ ಅಲ್ಲಿ ವಿವಿಧ ರೀತಿ ಲೋನ್ ಗಳು ಕಾಣುತ್ತವೆ ಅಲ್ಲಿ ನೀವು ಪರ್ಸನಲ್ ಲೋನ್ ನ ಸೆಲೆಕ್ಟ್ ಮಾಡಿಕೊಳ್ಳಿ
- ನಂತರ ನಿಮಗೆ ಎಷ್ಟು ಮೊತ್ತದ ಹಣ ಬೇಕು ಎಂದು ಸೆಲೆಕ್ಟ್ ಮಾಡಿಕೊಂಡ ನಂತರ ನೆಕ್ಸ್ಟ್ ಬಟನ್ ಕೊಡಿ. ನಂತರ ನಿಮ್ಮ ವಯಕ್ತಿಕ ವಿವರಗಳಾದ ನಿಮ್ಮ ಹೆಸರು ಹಾಗೂ ಜನ್ಮ ದಿನಾಂಕ ಮತ್ತು ಮುಂತಾದ ವಿವರಗಳನ್ನು ಸರಿಯಾಗಿ ನಮೂದಿಸಿ. ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳನ್ನು ಹಾಗೂ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಇತರ ವಿವರಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ
- ನಂತರ ಅಲ್ಲಿ ಟರ್ಮ್ಸ್ ಅಂಡ್ ಕಂಡಿಶನ್ ಅಂದರೆ ಈ ಪರ್ಸನಲ್ ಪಡೆದುಕೊಳ್ಳಲು ಇರುವಂತಹ ನಿಯಮಗಳು ಮತ್ತು ಶರತ್ತುಗಳನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ ಹಾಗಾಗಿ ಈ ಎಲ್ಲಾ ನಿಯಮಗಳು ಮತ್ತು ಶರತ್ತುಗಳನ್ನು ಸರಿಯಾಗಿ ಓದಿಕೊಂಡ ನಂತರ ನಿಮಗೆ ಒಪ್ಪಿಗೆ ಆದರೆ ಮುಂದೆ ಕ್ಲಿಕ್ ಮಾಡಿ
- ನಂತರ ನೀವು ವಿಡಿಯೋ ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ ಹಾಗಾಗಿ ನಿಮ್ಮ ಫೋನಿನಲ್ಲಿರುವ ಮಾಡಿ ಹಾಗೂ ಪಾನ್ ಕಾರ್ಡ್ ಮತ್ತು ಇತರ ದಾಖಲಾತಿಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ
- ನಂತರ ಆಕ್ಸಿಸ್ ಬ್ಯಾಂಕ್ ಎಕ್ಸಿಕ್ಯೂಟಿವ್ ಅಥವಾ ಆಕ್ಸಿಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುವವರು ನಿಮ್ಮ ಆನ್ಲೈನ್ ಈ ಕೆವೈ ಸಿ ಮಾಡುತ್ತಾರೆ ಮಾಡುತ್ತಾರೆ ನಂತರ ನಿಮ್ಮೆಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತದೆ
- ನಿಮ್ಮೆಲ್ಲಾ ದಾಖಲಾತಿಗಳ ಪರಿಶೀಲನೆ ಮುಗಿದ ನಂತರ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತೆ
ಈ ರೀತಿ ಆಕ್ಸಿಸ್ ಬ್ಯಾಂಕ್ ಮೂಲಕ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಹಾಗಾಗಿ ಸಾಲದ ಅಗತ್ಯ ಇರುವಂತ ಜನರಿಗೆ ಈ ಒಂದು ಲೇಖನವನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ತಕ್ಷಣ ನಮ್ಮ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು