rrcat recruitment 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ 10ನೇ ತರಗತಿ ಅಥವಾ ಐಟಿಐ ಪಾಸಾಗಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ವಿವಿಧ ಟ್ರೇಡ್ ನಲ್ಲಿ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ಗಳಲ್ಲಿ ಶಿಕ್ಷಣ ಪಡೆದಿದ್ದು ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ನ್ಯಾಷನಲ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಅದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ
ಕೇವಲ ₹7499 ರೂಪಾಯಿಗೆ ಉತ್ತಮ 5G ಮೊಬೈಲ್ ಸಿಗುತ್ತದೆ..! ಖರೀದಿ ಮಾಡಲು ಬಯಸಿದರೆ ಇಲ್ಲಿದೆ ಮಾಹಿತಿ
ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಖಾಸಗಿ ನೌಕರಿಗಳ ಕುರಿತು ಪ್ರತಿದಿನ ಮಾಹಿತಿ ಪಡೆಯಲು ಮತ್ತು ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಪ್ರತಿಯೊಂದು ಅಪ್ಡೇಟ್ ಪಡೆಯಲು ಮತ್ತು ನಮ್ಮ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಖಾಸಗಿ ಮತ್ತು ಸರಕಾರಿ ಸ್ಕಾಲರ್ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
RRCAT ನೇಮಕಾತಿ (rrcat recruitment 2024)..?
ಹೌದು ಸ್ನೇಹಿತರೆ ರಾಜ್ಯ ರಾಮನ ಸೆಂಟರ್ ಪ್ಯಾರಾ ಅಡ್ವಾನ್ಸ್ ಡ್ ಟೆಕ್ನಾಲಜಿ (RRCAT) ಅಪ್ರಂಟಿಸ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಹುದ್ದೆಗಳಿಗೆ ಯಾವುದೇ ರೀತಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಹಾಗಾಗಿ ನೀವೇನಾದರೂ ಹತ್ತನೇ ತರಗತಿ ಹಾಗೂ ಐಟಿಐ ಪಾಸಾಗಿದ್ದರೆ ನೀವು ಈ ಉದ್ದಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಇತರ ವಿವರಗಳನ್ನು ನಾವು ಕೆಳಗಡೆ ನೀಡಿದ್ದೇವೆ

RRCT ಹುದ್ದೆಗಳ ವಿವರ (rrcat recruitment 2024)..?
ನೇಮಕಾತಿ ಪ್ರಾಧಿಕಾರ :- RRCT
ಹುದ್ದೆಗಳ ಸಂಖ್ಯೆ:- 120
ಶೈಕ್ಷಣಿಕ ಅರ್ಹತೆ:- SSLC & ITI
ನೇಮಕಾತಿ ವಿಧಾನ:- ಮೆರಿಟ್ ಆಧಾರದ ಮೇಲೆ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:- 30/09/2024
ಅರ್ಜಿ ವಿಧಾನ:- ಆನ್ಲೈನ್ ಮೂಲಕ
RRCAT ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅರ್ಹತೆ & ಇತರ ವಿವರಗಳು (rrcat recruitment 2024)..?
ಶೈಕ್ಷಣಿಕ ಅರ್ಹತೆ:- RRCAT ಯಲ್ಲಿ ಖಾಲಿ ಇರುವ ಅಪ್ಲಿಕೇಶನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕಾಗುತ್ತದೆ ಅಂದರೆ SSLC & ITI ಅಥವಾ ಟ್ರೇಡ್ ವಾರ್ ಐಟಿಐ ಶಿಕ್ಷಣ ಪಡೆದಿರಬೇಕು. ಮತ್ತು NCVT OR SCVT ಪ್ರಮಾಣ ಪತ್ರ ಹೊಂದಿರಬೇಕು
ವಯೋಮಿತಿ:- ಸ್ನೇಹಿತರೆ ಆರ್ ಆರ್ ಸಿ ಎ ಟಿ ಎಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ ಅಂದರೆ ಸುಮಾರು 24 ವರ್ಷದ ಒಳಗಿನ ವಯಸ್ಸಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಸಂಬಳ:- ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ಆಯ್ಕೆ ಆದ ನಂತರ ಅರ್ಜಿದಾರರಿಗೆ ತಿಂಗಳಿಗೆ ₹11,600/- ರಿಂದ ₹20,000 ರೂಪಾಯಿವರೆಗೆ ನೀಡಲಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:- ಅರ್ಜಿದಾರ ಆಧಾರ್ ಕಾರ್ಡ್, SSLC ಅಂಕಪಟ್ಟಿ, ITI ವಿದ್ಯಾರ್ಹತೆಯ ದಾಖಲಾತಿಗಳು, ಮೊಬೈಲ್ ನಂಬರ್, ವಿಳಾಸದ ಪುರಾವೆ, ಇತರ ದಾಖಲಾತಿಗಳು ಬೇಕಾಗುತ್ತದೆ
ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು(rrcat recruitment 2024)..?
ಅರ್ಜಿ ಪ್ರಾರಂಭ ದಿನಾಂಕ:- 06/09/2024
ಅರ್ಜಿ ಕೊನೆಯ ದಿನಾಂಕ:- 30/09/2024
ಮೆರಿಟ್ ಲಿಸ್ಟ್ ಬಿಡುಗಡೆಯ ದಿನಾಂಕ:- 14/10/2024
ಅಂತಿಮ ಆಯ್ಕೆಯ ದಿನಾಂಕ:- 19/09/2024
ಅಂತಿಮ ಪಟ್ಟಿ ಬಿಡುಗಡೆ ದಿನಾಂಕ:- 28/10/2024
ಅರ್ಜಿ ಸಲ್ಲಿಸುವುದು ಹೇಗೆ (rrcat recruitment 2024)..?
ಸ್ನೇಹಿತರೆ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅದರಲ್ಲಿ ನಾವು ಕೆಳಗಡೆ ನೀಡಿದ್ದೇವೆ ಅಥವಾ ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ RRCAT ಯಲ್ಲಿ ಕಾದಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ನಿಮ್ಮ ಮಿತ್ರರಿಗೆ ಹಾಗೂ ಸರಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಉದ್ಯೋಗಗಳ ಮಾಹಿತಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು