Canara Bank personal loan 2024: ಕೆನರಾ ಬ್ಯಾಂಕ್ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ 10,000 ಯಿಂದ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡಲಾಗುತ್ತಿದೆ

Canara Bank personal loan 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೆನರಾ ಬ್ಯಾಂಕ್ ಮೂಲಕ ತುಂಬಾ ಸುಲಭವಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10,000 ದಿಂದ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಬಹುದು ಅದು ಹೇಗೆ ಎಂದು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ

ಸರಕಾರಿ ಉದ್ಯೋಗ..! ತಿಂಗಳಿಗೆ 20,000 ಹಣ ಸಿಗುತ್ತೆ 10ನೇ ತರಗತಿ ಮತ್ತು ಐಟಿಐ ಪಾಸಾದವರು ಬೇಗ ಈ ರೀತಿ ಅರ್ಜಿ ಸಲ್ಲಿಸಿ

ಸ್ನೇಹಿತರೆ ಇದೇ ರೀತಿ ಸರಕಾರ ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿವಿಧ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಮತ್ತು ನಮ್ಮ ಕರ್ನಾಟಕದಲ್ಲಿ ಜಾರಿಗೆ ಇರುವಂತಹ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಪ್ರತಿದಿನ ಪಡೆಯಲು ಹಾಗೂ ಕರ್ನಾಟಕದ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಕಾದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

WhatsApp Group Join Now
Telegram Group Join Now       

ಅತ್ಯಂತ ಕಡಿಮೆ ಬೆಲೆಯ 5G ಮೊಬೈಲ್..! ಕೇವಲ ₹7,499/- ಬೇಗ ಖರೀದಿ ಮಾಡಿ ಇಲ್ಲಿದೆ ಸಂಪೂರ್ಣ ಮಾಡಿ

 

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara Bank personal loan 2024)..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಹಾಗೂ ಅಧಿಕ ಗ್ರಹಕರು ಹೊಂದಿರುವಂತ ಬ್ಯಾಂಕ್ ಎಂದರೆ ಅದು ಕೆನರಾ ಬ್ಯಾಂಕ್ ಆಗಿದೆ ಮತ್ತು ಈ ಕೆನರಾ ಬ್ಯಾಂಕಿನಲ್ಲಿ ತನ್ನ ಗ್ರಹಕರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀಡಲಾಗುತ್ತಿದ್ದು ಆಸಕ್ತಿ ಇದ್ದಂತವರು ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಿ ತುಂಬ ಸುಲಭವಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು

Canara Bank personal loan 2024
Canara Bank personal loan 2024

 

ಹೌದು ಸ್ನೇಹಿತರೆ ಇವತ್ತಿನ ದಿನ ಹಣದ ಅವಶ್ಯಕತೆ ತುಂಬಾ ಜನರಿಗೆ ಇರುತ್ತೆ ಮತ್ತು ಸಾಕಷ್ಟು ಜನರು ತುಂಬಾ ಬ್ಯಾಂಕುಗಳಿಗೆ ಅಲೆದಾಡಿದರು ಕೂಡ ಯಾವುದೇ ರೀತಿ ಸಾಲ ಸಿಗುವುದಿಲ್ಲ ಹಾಗಾಗಿ ನೀವು ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದಾರೆ ನಿಮಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀಡಲಾಗುತ್ತಿದೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

 

ವೈಯಕ್ತಿಕ ಸಾಲದ ವಿವರ (Canara Bank personal loan 2024)..?

ಸಾಲ ನೀಡುವ ಬ್ಯಾಂಕ್:- ಕೆನರಾ ಬ್ಯಾಂಕ್

WhatsApp Group Join Now
Telegram Group Join Now       

ಸಾಲದ ರೂಪ:- ವೈಯಕ್ತಿಕ ಸಾಲ

ಸಾಲದ ಮೊತ್ತ:- 10,000 ರಿಂದ 10 ಲಕ್ಷ ರೂಪಾಯಿ

ಸಾಲದ ಮೇಲಿನ ಬಡ್ಡಿ:- 8.5% ರಿಂದ 33% ವರೆಗೆ ವಾರ್ಷಿಕ

ಸಾಲದ ಮರುಪಾವತಿ ಅವಧಿ:- 6 ರಿಂದ 84 ತಿಂಗಳು

ಸಂಸ್ಕರಣ ಸುಲ್ಕ:- (1000-5000) ಅಥವಾ ಸಾಲದ ಮೊತ್ತದ ಮೇಲೆ 0.50% ರಿಂದ 2% & GST

 

ಕೆನರಾ ಬ್ಯಾಂಕ್ (Canara Bank personal loan 2024) ಸಾಲ ಪಡೆಯಲು ಇರುವ ಅರ್ಹತೆಗಳು & ದಾಖಲಾತಿ ವಿವರ..?

ಸಿಬಿಲ್ ಸ್ಕೋರ್:- ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀವು ಪಡೆದುಕೊಳ್ಳಲು ಬಯಸಿದರೆ ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ 650 ಕಿಂತ ಮೇಲೆ ಇರಬೇಕು ಹಾಗೂ ಉತ್ತಮ ಕ್ರೆಡಿಟ್ ಸ್ಕೋರ್ ಬಂದಿದವರಿಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಸಿಗುತ್ತದೆ

ಆದಾಯ ದಾಖಲಾತಿಗಳು:– ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಯಾವುದಾದರೂ ಒಂದು ಆದಾಯದ ಮೂಲ ಹೊಂದಿರಬೇಕು ಅಂದರೆ ನೀವು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಉದ್ಯೋಗ ಪ್ರಮಾಣ ಪತ್ರ ಅಥವಾ ಸ್ವಯಂ ಉದ್ಯೋಗಿಯಾಗಿದ್ದರೆ ತಿಂಗಳಿಗೆ ಕನಿಷ್ಠ 15000 ಹಣ ಸಂಪಾದನೆ ಮಾಡಬೇಕು ಅಥವಾ ಇತರ ಯಾವುದಾದರೂ ಉದ್ಯೋಗ, ವ್ಯಾಪಾರ ಅಥವಾ ಜಮೀನು ಮುಂತಾದ ಆದಾಯಕ್ಕೆ ಸಂಬಂಧಿಸಿದ ದಾಖಲಾತಿಗಳು ಹೊಂದಿರಬೇಕು

ವೈಯಕ್ತಿಕ ವಿವರಗಳು:- ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನಿಮಗೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ವಿವರಗಳು ಅಂದರೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಮುಂತಾದ ದಾಖಲಾತಿಗಳು ನೀಡಬೇಕು

 

ಸಾಲ ಪಡೆಯಲು (Canara Bank personal loan 2024) ಬೇಕಾಗುವ ಅಗತ್ಯ ದಾಖಲಾತಿಗಳು..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಆದಾಯ ಪ್ರಮಾಣ ಪತ್ರ
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಉದ್ಯೋಗ ಪ್ರಮಾಣ ಪತ್ರ
  • ಆದಾಯದ ಮೂಲ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಪಾನ್ ಕಾರ್ಡ್

 

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (Canara Bank personal loan 2024)..?

ಸ್ನೇಹಿತರೆ ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಮೊದಲು ಕೆನರಾ ಬ್ಯಾಂಕ್ ಅಧಿಕೃತ ಶಾಖೆಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಯಾವುದಾದರೂ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು ನಂತರ ನೀವು ಪರ್ಸನಲ್ ಲೋನ್ ಗೆ ಬೇಕಾಗುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಪರ್ಸನಲ್ ಲೋನ್ ಅಪ್ಲಿಕೇಶನ್ ಹಾಕಬಹುದು ಅಥವಾ ನಿಮ್ಮ ಹತ್ತಿರ ಕೆನರಾ ಬ್ಯಾಂಕ್ ಆನ್ಲೈನ್ ಅಥವಾ ಡಿಜಿಟಲ್ ಅಕೌಂಟ್ ಇದ್ದರೆ ನೀವು ಆನ್ಲೈನ್ ಮೂಲಕ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬಹುದು ಅದರ ವಿವರವನ್ನು ಕೆಳಗಡೆ ನೀಡಿದ್ದೇವೆ

  • ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಂತರ ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಬೇಕು
  • ನಂತರ ಅಲ್ಲಿ ನೀವು lons ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾಗುವಂತ ಅಂದರೆ ನಾವು ಇವಾಗ ಪರ್ಸನಲ್ ಲೋನ್ ಪಡೆದುಕೊಳ್ಳುತ್ತಿದ್ದೇವೆ ಹಾಗಾಗಿ ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಹೆಸರು ಹಾಗೂ ಜನ್ಮ ದಿನಾಂಕ ಮತ್ತು ಮುಂತಾದ ವಿವರಗಳನ್ನು ಸರಿಯಾಗಿ ತುಂಬಿ ನೆಕ್ಸ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ಬೇಕಾಗುವ ಸಾಲದ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಿ ನಂತರ ನೀವು ಆನ್ಲೈನ್ ಮೂಲಕ ವಿಡಿಯೋ KYC ಹಾಗೂ ಸೆಲ್ಫಿ ವಿಡಿಯೋ ಕೆವೈಸಿ ಮಾಡಬೇಕು
  • ನಂತರ ನಿಮಗೆ ಸಂಬಂಧಿಸಿದ ದಾಖಲಾತಿಗಳು ಅಂದರೆ ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ
  • ನಂತರ ಅಪ್ಲೈ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮುಗಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ನೀವು ಪಡೆದುಕೊಳ್ಳಲು ಬಯಸುವಂತಹ ಪರ್ಸನಲ್ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ
  • ನಂತರ ಈ ಹಣವನ್ನು ನೀವು ಪ್ರತಿ ತಿಂಗಳು EMI ರೂಪದಲ್ಲಿ ಕಟ್ಟಿಕೊಂಡು ಸಾಲ ತೀರಿಸಬಹುದು

 

ವಿಶೇಷ ಸೂಚನೆ:- ಸ್ನೇಹಿತರೆ ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಲು ಬಯಸಿದರೆ ನೀವು ಕೆನರಾ ಬ್ಯಾಂಕ್ ಸಾಲ ಪಡೆಯಲು ಇರುವಂತಹ ಶರತ್ತು ಮತ್ತು ನಿಯಮಗಳನ್ನು ಸರಿಯಾಗಿ ಓದಿಕೊಂಡ ನಂತರ ನಿಮಗೆ ಒಪ್ಪಿಗೆ ಆದರೆ ಮಾತ್ರ ನೀವು ಸಾಲ ಪಡೆದುಕೊಳ್ಳಿ ಮತ್ತು ನಿರ್ದಿಷ್ಟ ಮಾಹಿತಿಗಾಗಿ ಕೆನರಾ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ

Leave a Comment