PM Kisan mandhana Yojana :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ. ಭಾರತದಲ್ಲಿ ರೈತರು ಮುಖ್ಯ ಆರ್ಥಿಕ ಶಕ್ತಿಯಾಗಿದ್ದಾರೆ. ಆದರೆ ಅನೇಕ ರೈತರು ತಮ್ಮ ಕುಷ್ಟೋಟಿಕೆಗಳಿಂದ ತೃಪ್ತಿಕರ ಆದಾಯವನ್ನು ಗಳಿಸಲು ಹೋರಾಡುತ್ತಿದ್ದಾರೆ ಅವರ ಹಾರ್ದಿಕ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ಎಂದು ಗುರುತಿಸಲ್ಪಟ್ಟ ಹೊಸ ಯೋಜನೆಯನ್ನು ಪರಿಚಯಿಸಿದೆ ಈ ಯೋಜನೆ ಅಡಿ ರೈತರಿಗೆ ಪಿಂಚಣಿ ವ್ಯವಸ್ಥೆ ನೀಡುವ ಮೂಲಕ ಅವರ ನಿವೃತ್ತಿ ನಂತರ ಆರ್ಥಿಕ ಭದ್ರತೆಯನ್ನು ಖಾತ್ರಿ ಗೊಳಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.
ಮೊಟೊರೊಲಾ G85G ಮೊಬೈಲ್ ನ ಮೇಲೆ ಭರ್ಜರಿ ₹7000 ಕಡಿಮೆಯ ಇಲ್ಲಿದೆ ಸಂಪೂರ್ಣ ಮಾಹಿತಿ
(PM Kisan mandhana Yojana) ಯೋಚನೆಯ ಪ್ರಮುಖ ಅಂಶಗಳು.
ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ರೈತರಿಗೆ ಪ್ರತಿ ತಿಂಗಳು ಕಂಚನ ನೀಡಲು ಅವಕಾಶ ಮಾಡಿಕೊಡುತ್ತದೆ ಇದು ರೈತರಿಗೆ ಅವರಿಗೆ ನಿವೃತ್ತಿಯ ನಂತರ ಸರಿಯಾದ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ ಎಂದು ತಿಳಿಯಬಹುದು.
ಅರ್ಜಿ ಸಲ್ಲಿಸಲು (PM Kisan mandhana Yojana) ಇರುವ ಅರ್ಹತೆಗಳು..?
- ಅರ್ಜಿದಾರರು ಭಾರತೀಯ ನಾಗರಿಕರಾಗಿಬೇಕು ಮತ್ತು ರೈತರ ಇರಬೇಕು.
- 20ರಿಂದ 42 ವರ್ಷದ ವಯಸ್ಸಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
- ತಿಂಗಳಿಗೊ ಸಾಲ ವಾರ್ಷಿಕ ಆದಾಯ 15 000 ಕೆಳಗಿನವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
- ಈಗಾಗಲೇ ಎಂ ಪಿ ಎಸ್, ಎಪಿಎಫ್ಒ, ಅಥವಾ ಇ ಎಸ್ ಐ ಸಿ, ನಲ್ಲಿ ಸಕ್ರಿಯವಾಗಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿ ಇಲ್ಲ.
(PM Kisan mandhana Yojana) ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು.
- ಅಭ್ಯರ್ಥಿಯ ಆಧಾರ್ ಕಾರ್ಡ್
- ಮತದಾರರ ಚೀಟಿ
- ರೇಷನ್ ಕಾರ್ಡ್ ಅಥವಾ ಶಾಶ್ವತ ನಿವಾಸದ ಪುರಾವೆ.
- ಬ್ಯಾಂಕ್ ಖಾತೆ ಪಾಸ್ ಬುಕ್
- ಸಕ್ರಿಯ ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಎಲ್ಲ ದಾಖಲೆಗಳನ್ನು ಹೊಂದಿದ ರೈತರು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
(PM Kisan mandhana Yojana) ಯೋಜನೆಯ ಉದ್ದೇಶ.
ಸ್ನೇಹಿತರೆ ಯೋಜನೆಯ ಮುಖ್ಯ ಉದ್ದೇಶವು ರೈತರಿಗೆ ನಿರಂತರ ಆರ್ಥಿಕ ಭದ್ರತೆ ಒದಗಿಸಿ ಕೊಡುತ್ತದೆ. 60 ವರ್ಷದ ವಯಸ್ಸಾದ ನಂತರ ತಮ್ಮ ಕೃಷಿ ಜೀವನದಿಂದ ನಿವೃತ್ತಿ ಹೊಂದಿದ ರೈತರಿಗೆ ಸರಿಯಾದ ಸಹಾಯವಾಣಿ ನೀಡುವುದು ಅದರ ಜೊತೆಗೆ ಅವರು ಮುಂದಿನ ದಿನಗಳಲ್ಲಿ ಸುಲಭವಾಗಿ ಸಾಗಿಸಲು ಸರ್ಕಾರ ಈ ಯೋಜನೆಯನ್ನು ಹಮ್ಮಿಕೊಂಡಿದೆ.
ಕೊನೆಯದಾಗಿ ಹೇಳುವುದಾದರೆ ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ರೈತರಿಗಾಗಿ ಮಹತ್ವದ ನಿರೂಪಗಳನ್ನು ತೆಗೆದುಕೊಂಡಿದೆ. ಇಂತಹ ಯೋಜನೆಗಳಿಂದ ರೈತರ ತಮ್ಮ ಜೀವನ ಸ್ಥಿತಿಯನ್ನು ಸುಧಾರಿಸಲು ಮತ್ತು ಸರ್ಕಾರದ ಉಪಾಯಗಳನ್ನು ಮೇಲ್ದರ್ಜೆಗೆ ಆರ್ಥಿಕ ಭದ್ರತೆ ಸೇರುವಂತೆ ರೂಪಿಸಬಹುದು.
ಅರ್ಜಿ ಸಲ್ಲಿಸುವುದು (PM Kisan mandhana Yojana) ಹೇಗೆ..?
ಸ್ನೇಹಿತರೆ ಈ ಒಂದು ಯೋಜನೆಗೆ ಅರ್ಜಿ ಸ ಲ್ಲಿಸು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಪಿಎಂ ಕಿಸಾನ್ ಮನಧಾನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ಇದೆ