Airtel personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಏರ್ಟೆಲ್ ಸಿಮ್ ಯೂಸ್ ಮಾಡುತ್ತಿದ್ದೀರಾ ಹಾಗಾದರೆ ನೀವು ತುಂಬಾ ಕಡಿಮೆ ಬಡ್ಡಿ ದರದಲ್ಲಿ 10,000 ಯಿಂದ 1 ಲಕ್ಷ ರೂಪಾಯಿವರೆಗೆ ಸಾಲ ಸಿಗುತ್ತದೆ ಅದು ಹೇಗೆ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಈ ಒಂದು ಲೇಖನಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ (Airtel personal loan)
ಹೌದು ಸ್ನೇಹಿತರೆ ಏರ್ಟೆಲ್ ಒಂದು ಟೆಲಿಕಾಂ ಸಂಸ್ಥೆ ಅಥವಾ ಕರೆಗಳನ್ನು ಮತ್ತು ಡೇಟಾ ಯೂಸ್ ಮಾಡಲು ಬಳಸುವಂತಹ ಸಿಮ್ ಆಗಿ ತುಂಬಾ ಜನರು ನೋಡುತ್ತಿದ್ದಾರೆ ಆದರೆ ತುಂಬಾ ಜನರಿಗೆ ಏರ್ಟೆಲ್ ತನ್ನ ಗ್ರಾಹಕರಿಗೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ ಹೌದು ಸ್ನೇಹಿತರೆ ಏರ್ಟೆಲ್ ಬ್ಯಾಂಕ್ ಮೂಲಕ ಹಾಗೂ ಏರ್ಟೆಲ್ ಆಪ್ಲಿಕೇಶನ್ ಮೂಲಕ ತನ್ನ ಗ್ರಾಹಕರಿಗೆ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಹಾಗಾಗಿ ನಿಮ್ಮ ಬಳಿ ಏರ್ಟೆಲ್ ಸಿಮ್ಮಿದ್ದರೆ ತುಂಬಾ ಸುಲಭವಾಗಿ ಎರಡು ನಿಮಿಷದಲ್ಲಿ 10 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು ಇದರ ಬಗ್ಗೆ ಸಂಪೂರ್ಣ ವಿವರ ಕೆಳಗಡೆ ವಿವರಿಸಲಾಗಿದೆ (Airtel personal loan)
ಏರ್ಟೆಲ್ ವೈಯಕ್ತಿಕ ಸಾಲ (Airtel personal loan)..?
ಹೌದು ಸ್ನೇಹಿತರೆ ಏರ್ಟೆಲ್ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತದೆ ತನ್ನ ಗ್ರಾಹಕರಿಗೆ ಏರ್ಟೆಲ್ ಬ್ಯಾಂಕ್ ಸರ್ವಿಸಿಗಳ ಮೂಲಕ ಹಾಗೂ ಏರ್ಟೆಲ್ ಅಪ್ಲಿಕೇಶನ್ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ನೀಡುತ್ತದೆ ನೀವು ಈ ಸಾಲ ಪಡೆದುಕೊಳ್ಳಬೇಕಾದರೆ ಏರ್ಟೆಲ್ ಗ್ರಹಕರಾಗಿರಬೇಕು ಅಥವಾ ಮೈ ಏರ್ಟೆಲ್ ಆಪ್ಲಿಕೇಶನ್ ಮಾಡಬೇಕಾಗುತ್ತದೆ ಅಥವಾ ಏರ್ಟೆಲ್ ಬ್ಯಾಂಕ್ ಅಕೌಂಟ್ ಹೊಂದಿರಬೇಕು ಇವುಗಳಲ್ಲಿ ಯಾವುದಾದರೂ ಒಂದು ಅರ್ಹತೆ ಇದ್ದರೆ ನೀವು ಸಾಲ ಪಡೆದುಕೊಳ್ಳಬಹುದು
ಸ್ನೇಹಿತರೆ ಏರ್ಟೆಲ್ ಬ್ಯಾಂಕ್ ಮೂಲಕ ಅಥವಾ ಏರ್ಟೆಲ್ ಆಪ್ಲಿಕೇಶನ್ ಮೂಲಕ ಯಾವ ರೀತಿ 10,000 ಯಿಂದ ಒಂದು ಲಕ್ಷ ರೂಪಾಯಿ ಸಾಲ ಪಡೆದುಕೊಳ್ಳಬಹುದು ಮತ್ತು ಸಾಲ ಪಡೆಯಲು ಇರುವಂತಹ ಅರ್ಹತೆಗಳೇನು ಹಾಗೂ ಏರ್ಟೆಲ್ ಬ್ಯಾಂಕ್ ಮೂಲಕ ಅಥವಾ ಏರ್ಟೆಲ್ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬೇಕಾಗುವ ದಾಖಲಾತಿಗಳ ವಿವರ ನಾವು ನಿಮಗೆ ಕೆಳಗಡೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ
ಏರ್ಟೆಲ್ ಪರ್ಸನಲ್ ಲೋನ್ ವಿವರ (Airtel personal loan)..?
ಸಾಲ ನೀಡುವ ಸಂಸ್ಥೆ:- ಏರ್ಟೆಲ್ ಪೇಮೆಂಟ್ ಬ್ಯಾಂಕ್
ಸಾಲದ ಹಣ:- 10,000 ರಿಂದ ₹1,00,000 ಲಕ್ಷದವರೆಗೆ
ಸಾಲದ ಮರುಪಾವತಿ ಅವಧಿ:- 6-60 ತಿಂಗಳವರೆಗೆ
ಸಾಲದ ಮೇಲಿನ ಬಡ್ಡಿ ದರ :- 11.50% ರಿಂದ 33.50% ರಷ್ಟು ಬಡ್ಡಿದರ ಒಂದು ವರ್ಷಕ್ಕೆ ಇರುತ್ತದೆ
ಸಾಲದ ಪ್ರಕ್ರಿಯೆ:- online ಮೂಲಕ
ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ ಸುಮಾರು 2-4% + GST ಇರುತ್ತೆ
ಪರ್ಸನಲ್ ಲೋನ್ ಪಡೆಯಲು ಇರುವ ಅರ್ಹತೆಗಳು (Airtel personal loan)..?
ವಯೋಮಿತಿ:- ಸ್ನೇಹಿತರೆ ನೀವು ಏರ್ಟೆಲ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 49 ವರ್ಷದ ಒಳಗಿನವರು ಈ ಪರ್ಸನಲ್ ಲೋನ್ ಗೆ ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
ಸಾಲ ನೀಡುವ ಸಂಸ್ಥೆಗಳು:- ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ವಿವಿಧ ಸಂಸ್ಥೆಗಳ ಜೊತೆ ಅಥವಾ ಕಂಪನಿಗಳ ಜೊತೆ ಸೇರಿ ಗ್ರಾಹಕರಿಗೆ ಸಾಲ ನೀಡುತ್ತದೆ ಅದು ಯಾವ ಸಂಸ್ಥೆಗಳು ಅಂದರೆ AXIS Bank, DMI Finance, Money view, ಮುಂತಾದ ಕಂಪನಿಗಳ ಜೊತೆ ಸೇರಿ ನಿಮಗೆ ಸಾಲ ನೀಡುತ್ತದೆ
ಸಿಬಿಲ್ ಸ್ಕೋರ್:– ಸ್ನೇಹಿತರೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಅಥವಾ ಏರ್ಟೆಲ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಒಳ್ಳೆಯ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಸಾಲ ಸಿಗುತ್ತದೆ
ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು (Airtel personal loan)..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಪಾನ್ ಕಾರ್ಡ್
- ಆದಾಯ ಪುರಾವೆ
- ಉದ್ಯೋಗ ಪ್ರಮಾಣ ಪತ್ರ
- ವಿಳಾಸದಪುರವೇ
- ಇತ್ತೀಚಿನ ಭಾವಚಿತ್ರ
ಪರ್ಸನಲ್ ಲೋನ್ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು (Airtel personal loan)..?
ಸ್ನೇಹಿತರೆ ನೀವು ಏರ್ಟೆಲ್ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕಾದರೆ ಮೊದಲು ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದನ್ನು ಓಪನ್ ಮಾಡಿ
ಈ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ನಿಮಗೆ ಅಲ್ಲಿ ಕೆಳಗಡೆ (Pay) ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಸ್ವಲ್ಪ ಕೆಳಭಾಗದಲ್ಲಿ (personal loan) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಒಂದು ಹೊಸ ಪುಟ್ಟ ಓಪನ್ ಆಗುತ್ತದೆ ಅಲ್ಲಿ ನೀವು ಅಪ್ಲೈ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ ಮತ್ತು ಎಷ್ಟು ಹಣ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಅದರಲ್ಲಿ ಪಡೆಯಬಹುದು
ನಂತರ ನೀವು ಅಲ್ಲಿ ಕೇಳಿದ ಎಲ್ಲಾ ವಿವರಗಳನ್ನು ಅಂದರೆ ನಿಮ್ಮ ಹೆಸರು ಹಾಗೂ ಜನ್ಮ ದಿನಾಂಕ ಮತ್ತು ಇತರ ವಿವರಗಳನ್ನು ಸರಿಯಾಗಿ ನಮೂದಿಸಿ. ನಂತರ ನಿಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ಅಪ್ಲೋಡ್ ಮಾಡಿ
ನಂತರ ಅಲ್ಲಿ ನಿಮಗೆ ಪರ್ಸನಲ್ ಲೋನ್ ಗೆ ಸಂಬಂಧಿಸಿದ ಅಥವಾ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ನಿಯಮಗಳನ್ನು ಮತ್ತು ಶರತ್ತುಗಳನ್ನು ಒಪ್ಪಿಕೊಳ್ಳಲು ಟಿಕ್ ಮಾರ್ಕ್ ಕೇಳುತ್ತದೆ ಅದನ್ನು ಮಾಡುವ ಮುನ್ನ ನಿಯಮ ಮತ್ತು ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಿ
ನಂತರ ನಿಮಗೆ ಎಷ್ಟು ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಬೇಕು ಎಂದು ಹಣದ ಮೊತ್ತವನ್ನು ಸೆಲೆಕ್ಟ್ ಮಾಡಿಕೊಂಡ ನಂತರ ಮುಂದೆ ಅಥವಾ ಕಂಟಿನ್ಯೂ ಬಟನ್ ಒತ್ತಿ ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ
ಅಲ್ಲಿ ನೀವು ನಿಮ್ಮ KYC ಪೂರ್ಣಗೊಳಿಸಲು ಬೇಕಾಗುವಂತ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಡಾಕ್ಯೂಮೆಂಟ್ಸ್ ರೆಡಿ ಮಾಡಿ ಇಟ್ಟುಕೊಳ್ಳಿ
ನಂತರ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ KYC ಹಾಗೂ ನಿಮ್ಮ ಸೆಲ್ಫಿ ವಿಡಿಯೋ ಕೆವೈಸಿ ಮಾಡಬೇಕಾಗುತ್ತದೆ ನಂತರ ನಿಮ್ಮ ಕೆವೈಸಿ ಪೂರ್ಣಗೊಂಡ ನಂತರ
ನಿಮ್ಮ ಎಲ್ಲಾ ದಾಖಲಾತಿಗಳನ್ನು ವೆರಿಫೈ ಮಾಡಿ 24 ಗಂಟೆಗಳ ಒಳಗಡೆಯಾಗಿ ನೀವು ಎಷ್ಟು ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೀರಿ ಅಷ್ಟು ಹಣದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಈ ಲೇಖನಿಯನ್ನು ಹಣದ ಅವಶ್ಯಕತೆ ಇರುವಂತ ಜನರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆದುಕೊಳ್ಳಲು ಹಾಗೂ ಬ್ಯಾಂಕಿಂಗ್ ಸಂಬಂಧಪಟ್ಟ ಮಾಹಿತಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು