business idea: ಹೌದು ಸ್ನೇಹಿತರೆ ಸಾಕಷ್ಟು ಜನರು ಇತ್ತೀಚಿನ ದಿನಗಳಲ್ಲಿ ಉದ್ಯೋಗ ತರದು ಬಿಜಿನೆಸ್ ಮಾಡಲು ಹೊರಟಿದ್ದಾರೆ ಹಾಗಾಗಿ ನೀವು ಈ ಒಂದು ಬಿಜಿನೆಸ್ ಮಾಡಿದರೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದು ಆದ್ದರಿಂದ ಈ ಒಂದು ಲೇಖನಿಯಲ್ಲಿ ಯಾವ ಬಿಸಿನೆಸ್ ಹಾಗೂ ಇದನ್ನು ಮಾಡಲು ಎಷ್ಟು ಹಣ ಖರ್ಚಾಗುತ್ತೆ ಎಂಬ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ಹತ್ತನೇ ತರಗತಿ ಪಾಸಾದವರಿಗೆ ಭರ್ಜರಿ ಸರ್ಕಾರಿ ಉದ್ಯೋಗಾವಕಾಶ ಬೇಗ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಹಾಗೂ ನಮ್ಮ ಕರ್ನಾಟಕದ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ನಮ್ಮ ಕರ್ನಾಟಕದ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಅದೇ ರೀತಿ ವಿದ್ಯಾರ್ಥಿಗಳಿಗೆ ಖಾಸಿಗೆ ಕಂಪನಿ ಕಡೆಯಿಂದ ನೀಡುವಂತ ವಿವಿಧ ರೀತಿ ಸ್ಕಾಲರ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್..! ಇಂಥಹ ವಿದ್ಯಾರ್ಥಿಗಳಿಗೆ 50,000 ಹಣ ಸಿಗುತ್ತದೆ ಬೇಗ ಅರ್ಜಿ ಸಲ್ಲಿಸಿ
ಏನಿದು ಬಿಜಿನೆಸ್ ಐಡಿಯಾ (business idea)..?
ಹೌದು ಸ್ನೇಹಿತರೆ ನೀವು ಒಂದು ಕೊಠಡಿಯಿಂದ ಈ ಬಿಸಿನೆಸ್ ಅನ್ನು ಪ್ರಾರಂಭಿಸಬಹುದು ಈ ವ್ಯವಾರ ಆರಂಭಿಸಲು ನಿಮಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಉದ್ಯಮವನ್ನು ಸ್ಥಾಪನೆ ಮಾಡಬಹುದು ಆದ್ದರಿಂದ ಯಾವ ಬಿಸಿನೆಸ್ ಐಡಿಯಾ ಎಂದು ಯೋಚನೆ ಮಾಡುತ್ತಿದ್ದೀರಾ ಸ್ನೇಹಿತರೆ ಸೆಕ್ಯೂರಿಟಿ ಏಜೆನ್ಸಿ ವ್ಯವಹಾರ
ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಹೊಸ ಮಾಲ್ಗಳು ತೆರೆದರೆ ಹಾಗೂ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಮತ್ತು ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನ ಅವಶ್ಯಕತೆ ತುಂಬಾ ಇದೆ ಹಾಗಾಗಿ ತುಂಬಾ ಜನರು ಸೆಕ್ಯೂರಿಟಿ ಗಾಡಿ ನೇಮಕಾತಿಗಾಗಿ ಸಾಕಷ್ಟು ಜನರ ಕಾಯುತ್ತಿದ್ದಾರೆ ಆದ್ದರಿಂದ ನೀವು ಈ ಸೆಕ್ಯೂರಿಟಿ ಏಜೆನ್ಸಿ ಯಾವಾಗ ಸ್ಥಾಪನೆ ಮಾಡಿ ತುಂಬಾ ಸುಲಭವಾಗಿ ಲಕ್ಷ ಲಕ್ಷ ರೂಪಾಯಿ ಹಣ ಸಂಪಾದನೆ ಮಾಡಬಹುದು
ಸೆಕ್ಯೂರಿಟಿ ಏಜೆನ್ಸಿ (business idea)..?
ಹೌದು ಸ್ನೇಹಿತರೆ, ನೀವು ಸಣ್ಣ ಒಂದು ಕಟದಿಂದ ಈ ಬಿಸಿನೆಸ್ ಅನ್ನು ಸ್ಥಾಪನೆ ಮಾಡಬಹುದು ಮತ್ತು ಈ ಒಂದು ವ್ಯವಹಾರ ಸ್ಥಾಪನೆ ಮಾಡಲು ನಿಮಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಉದ್ಯಮ ಸ್ಥಾಪನೆ ಮಾಡಲು ಸಾಧ್ಯವಾಗುತ್ತದೆ ಈಗಂತೂ ಎಲ್ಲೆಡೆ ಭದ್ರತಾ ಸಿಬ್ಬಂದಿಗಳ ಅಗತ್ಯವಿದೆ ಹಾಗಾಗಿ ಈ ಒಂದು ಬಿಜಿನೆಸ್ ನಲ್ಲಿ ನಷ್ಟ ಅನುಭವಿಸುವಂತಹ ಸಾಧ್ಯತೆ ತುಂಬಾ ಕಡಿಮೆ ಹಾಗಾಗಿ ನೀವು ಈ ಒಂದು ಬಿಜಿನೆಸ್ ಸ್ಥಾಪನೆ ಮಾಡಿ ಸಂಪಾದನೆ ಮಾಡಬಹುದು ಮತ್ತು ತುಂಬಾ ಶ್ರೀಮಂತರು ಹಾಗೂ ಉದ್ಯಮಿಗಳು ಈ ಸೆಕ್ಯೂರಿಟಿ ಏಜೆನ್ಸಿ ಅಥವಾ ಭದ್ರತಾ ಸಿಬ್ಬಂದಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ ಆದ್ದರಿಂದ ನೀವು ಈ ಏಜೆನ್ಸಿ ಸ್ಥಾಪನೆ ಮಾಡುವುದು ತುಂಬಾ ಉತ್ತಮ
ಸೆಕ್ಯೂರಿಟಿ ಏಜೆನ್ಸಿ ಸ್ಥಾಪನೆ ಮಾಡುವುದು ಹೇಗೆ (business idea)..?
ಸ್ನೇಹಿತರೆ ಮೊದಲು ನೀವು ಸೆಕ್ಯೂರಿಟಿ ಏಜೆನ್ಸಿ ಅಥವಾ ಭದ್ರತಾ ಸಿಬ್ಬಂದಿ ವ್ಯವಹಾರವನ್ನು ಸ್ಥಾಪನೆ ಮಾಡಲು ಬಯಸಿದರೆ ಮೊದಲು ನೀವು ಒಂದು ಕಂಪನಿಯನ್ನು ಸ್ಥಾಪನೆ ಮಾಡಬೇಕು ನಂತರ ಈ ಕಂಪನಿಯನ್ನು ESIC & PF ಅಡಿಯಲ್ಲಿ ನೋಂದಣಿ ಮಾಡಬೇಕು ನಂತರ ನೀವು ಕಾರ್ಮಿಕ ನ್ಯಾಯಾಲಯದಲ್ಲಿ ಈ ಕಂಪನಿಯ ನೋಂದಣಿ ಮಾಡಬೇಕು ಹಾಗೂ ಈ ಒಂದು ಕಂಪನಿಯ ಲೈಸೆನ್ಸ್ ಪಡೆಯುವುದು ತುಂಬಾ ಮುಖ್ಯವಾಗಿದೆ
ಸ್ನೇಹಿತರೆ ಈ ಈ ಭದ್ರತಾ ಸಿಬ್ಬಂದಿ ಏಜೆನ್ಸಿ ಅಥವಾ ಸೆಕ್ಯೂರಿಟಿ ಏಜೆನ್ಸಿ ಸ್ಥಾಪನೆ ಮಾಡಿದ ನಂತರ ಈ ಒಂದು ಕಂಪನಿಗೆ ನೀವು ಲೈಸೆನ್ಸ್ ಪಡೆಯುವುದು ತುಂಬಾ ಮುಖ್ಯವಾಗುತ್ತದೆ ಹಾಗಾಗಿ ನೀವು ಖಾಸಗಿ ಭದ್ರತಾ ಏಜೆನ್ಸಿ ಸ್ಥಾಪನೆ ಮಾಡಿದ ನಂತರ 2005 ಖಾಸಗಿ ಭದ್ರತಾ ಏಜೆನ್ಸಿ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಿಮ್ಮ ಒಂದು ಏಜೆನ್ಸಿಯನ್ನು ನೋಂದಣಿ ಮಾಡಬೇಕು ನಂತರ ನೀವು ಲೈಸೆನ್ಸ್ ಪಡೆದುಕೊಳ್ಳಬೇಕು ಈ ಒಂದು ಲೈಸೆನ್ಸ್ PSARA ಎಂದು ಕರೆಯುತ್ತಾರೆ.
ಈ ಖಾಸಗಿ ಭದ್ರತಾ ಏಜೆನ್ಸಿ ಸ್ಥಾಪಿಸಲು ನೀವು ಲೈಸೆನ್ಸ್ ಗಾಗಿ ಅರ್ಜಿ ಹಾಕಿದ ನಂತರ ನಿಮ್ಮ ಪೊಲೀಸ್ ಪರಿಶೀಲನೆ ಮಾಡಲಾಗುತ್ತದೆ ನಂತರ ಈ ಸೆಕ್ಯೂರಿಟಿ ಏಜೆನ್ಸಿ ತೆರೆಯಲು ಭದ್ರತಾ ಸಿಬ್ಬಂದಿಗಳ ತರಬೇತಿಗೆ ಸಂಬಂಧಿಸಿದಂತೆ ರಾಜ್ಯ ನಿಯಂತ್ರಣ ಪ್ರಾಧಿಕಾರವು ನಿಮ್ಮ ಏಜೆನ್ಸಿಗೆ ಅನುಮೂತಿ ಕೊಟ್ಟ ನಂತರ ಇತರ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ
ಎಷ್ಟು ಹಣ ಖರ್ಚಾಗುತ್ತೆ (business idea)..?
ಸ್ನೇಹಿತರಿಗೆ ಖಾಸಗಿ ಭದ್ರತಾ ಸಿಬ್ಬಂದಿ ಏಜೆನ್ಸಿ ಅಥವಾ ಸೆಕ್ಯೂರಿಟಿ ಏಜೆನ್ಸಿ ತೆರೆಯಲು ನಿಮಗೆ ಒಂದು ಜಿಲ್ಲೆಗೆ ಪರವಾನಿಗಾಗಿ ಸುಮಾರು 5000 ಹಣ ಖರ್ಚಾಗುತ್ತೆ ಹಾಗೂ ಐದು ಜಿಲ್ಲೆಯ ಪರವಾನಿಗಾಗಿ 10,000 ಹಣ ಖರ್ಚಾಗುತ್ತೆ ಮತ್ತು ನಮ್ಮ ರಾಜ್ಯದ ತುಂಬಾ ನೀವು ಏಜೆನ್ಸಿ ಸ್ಥಾಪನೆ ಮಾಡಲು ಬಯಸಿದರೆ ಈ ಒಂದು ಏಜೆನ್ಸಿ ಲೈಸೆನ್ಸ್ ಗಾಗಿ 25 ಸಾವಿರ ಹಣ ಖರ್ಚಾಗುತ್ತೆ.
ನೀವು ಲೈಸೆನ್ಸ್ ಪಡೆದುಕೊಂಡ ನಂತರ ಖಾಸಗಿ ಪತ್ರದ ಸಿಬ್ಬಂದಿ ಏಜೆನ್ಸಿಗೆ ಇರುವಂತಹ ನಿಯಮಗಳನ್ನು ಹಾಗೂ ಕಾಯ್ದೆಗಳನ್ನು ಪಾಲಿಸಬೇಕಾಗುತ್ತದೆ ಹಾಗಾಗಿ ಈ ಒಂದು ವ್ಯವಹಾರ ಮಾಡಿ ನೀವು ತುಂಬಾ ಸುಲಭವಾಗಿ ಹಣ ಗಳಿಸಬಹುದು ಈ ಮಾಹಿತಿ ಇಷ್ಟವಾದರೆ ಆದಷ್ಟು ಬಿಸಿನೆಸ್ ಮಾಡಲು ಬಯಸುವಂತಹ ಜನರಿಗೆ ಶೇರ್ ಮಾಡಿ
ವಿಶೇಷ ಸೂಚನೆ:- ಸ್ನೇಹಿತರೆ ಈ ಒಂದು ಬಿಜಿನೆಸ್ ಐಡಿಯಾ ವಿವಿಧ ಸೋರ್ಸ್ ಗಳಿಂದ ಮಾಹಿತಿ ಕಲೆ ಹಾಕಲಾಗಿದ್ದು ಒಂದು ವೇಳೆ ಈ ಬಿಸಿನೆಸ್ ನಿಂದ ನಿಮಗೆ ನಷ್ಟ ಉಂಟಾದರೆ ಅಥವಾ ನಿರ್ವಹಣೆಯಲ್ಲಿ ಯಾವುದಾದರೂ ತೊಂದರೆ ಉಂಟಾದರೆ ಏನಮ್ಮ ವೆಬ್ಸೈಟ್ಗೂ ಮತ್ತು ನಿಮಗೂ ನಾವು ಜವಾಬ್ದಾರರಲ್ಲ ಇದು ಇತರ ಆನ್ಲೈನ್ ಮೂಲಕ ಮಾಹಿತಿ ಪಡೆದ ಸುದ್ದಿಯಾಗಿದೆ ಹಾಗಾಗಿ ಈ ಒಂದು ಬಿಜಿನೆಸ್ ಶುರು ಮಾಡುವುದು ಬಿಡುವುದು ನಿಮಗೆ ಸಂಬಂಧಿಸಿದ ವಿಷಯ