Canara bank personal loan:- ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸಮಸ್ತ ಜನತೆಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬಳಿ ಕೆನರಾ ಬ್ಯಾಂಕ್ ಅಕೌಂಟ್ ಇದೆಯಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್..! ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10,000 ರಿಂದ 1 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡಲಾಗುತ್ತಿದೆ ನಿಮಗೆ ಹಣದ ಅವಶ್ಯಕತೆ ಇದ್ದರೆ ತುಂಬಾ ಸುಲಭವಾಗಿ ಆನ್ಲೈನ್ ಮೂಲಕ ಲೋನ್ ಪಡೆಯಬಹುದು ಅದು ಹೇಗೆ ಎಂದು ಈ ಲೇಖನಿಯಲ್ಲಿ ತಿಳಿಯೋಣ (Canara bank personal loan)
ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವಂತ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಸಬ್ಸಿಡಿ ಯೋಜನೆಗಳು ಹಾಗೂ ನಮ್ಮ ಕರ್ನಾಟಕದಲ್ಲಿ ನಡೆಯುವ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಮತ್ತು ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ 3,000 ಹುದ್ದೆಗಳ ನೇಮಕಾತಿ ಬೇಗ ಈ ರೀತಿ ಅರ್ಜಿ ಸಲ್ಲಿಸಿ
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara bank personal loan)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತಹ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದಾಗಿದೆ ಮತ್ತು ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಗ್ರಾಹಕರನ್ನು ಈ ಕೆನರಾ ಬ್ಯಾಂಕ್ ಹೊಂದಿದ್ದು ತಮ್ಮ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಒದಗಿಸಲಾಗುತ್ತಿದೆ ಹಾಗಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ ನೀವು ಕೆನರಾ ಬ್ಯಾಂಕ್ ನ ಮೂಲಕ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು

ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಹೇಗೆ ಪಡೆದುಕೊಳ್ಳುವುದು ಹಾಗೂ ಸಾಲ ಪಡೆದುಕೊಳ್ಳಲು ಬೇಕಾಗುವ ದಾಖಲಾತಿಗಳನ್ನು ಮತ್ತು ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ವಿವರಿಸಿದ್ದೇವೆ ಹಾಗೂ ನಿಮ್ಮ ಮೊಬೈಲ್ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು ಅದು ಹೇಗೆ ಎಂದು ಕೆಳಗಡೆ ವಿವರಿಸಲಾಗಿದೆ (Canara bank personal loan)
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ವಿವರ (Canara bank personal loan)..?
- ಸಾಲ ನೀಡುವ ಸಂಸ್ಥೆ:- ಕೆನರಾ ಬ್ಯಾಂಕ್
- ಸಾಲದ ಪ್ರಕಾರ:- ವೈಯಕ್ತಿಕ ಸಾಲ
- ಸಾಲದ ಮೊತ್ತ :- ₹10,000 ರಿಂದ 1 ಲಕ್ಷದ ವರೆಗೆ
- ಸಾಲದ ಬಡ್ಡಿ:- 8.5% ರಿಂದ 33% ವರೆಗೆ
- ಸಂಸ್ಕಾರ ಶುಲ್ಕ:- ಸಾಲದ ಮೊತ್ತದ ಮೇಲೆ 0.50% ರಿಂದ 2% ( 1000-5000) ಒಳಗಡೆ
- ಸಾಲದ ಮರುಪಾವತಿ ಅವಧಿ:- 6-84 ತಿಂಗಳವರೆಗೆ
ಸಾಲ ಪಡೆಯಲು ಇರುವ ಅರ್ಹತೆಗಳು & ದಾಖಲಾತಿಗಳ ವಿವರಗಳು (Canara bank personal loan)..?
ವೈಯಕ್ತಿಕ ವಿವರ:- ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ಮೂಲಕ ಸಾಲ ಪಡೆಯಲು ಬಯಸಿದರೆ ನಿಮ್ಮ ವೈಯಕ್ತಿಕ ವಿವರ ಅಂದರೆ ನಿಮಗೆ ಸಂಬಂಧಿಸಿದ ದಾಖಲಾತಿಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸದ ಪುರಾವೆ, ಆದಾಯ ಪುರಾವೆ ಮುಂತಾದ ದಾಖಲಾತಿಗಳನ್ನು ನೀವು ನೀಡಬೇಕಾಗುತ್ತದೆ
ಸಿಬಿಲ್ ಸ್ಕೋರ್:- ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ಖಕರಾಗಿದ್ದು ಒಳ್ಳೆಯ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಒಂದಿದ್ದರೆ ನಿಮಗೆ ತುಂಬಾ ಸುಲಭವಾಗಿ ಹತ್ತು ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು
ಆದಾಯ ಪುರಾವೆ:- ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನಿಮ್ಮ ಆದಾಯದ ಮೂಲ ಅಥವಾ ಕೃಷಿ ಆದಾಯ, ಸಣ್ಣಪುಟ್ಟ ಉದ್ಯೋಗ, ವ್ಯಾಪಾರ, ಅಥವಾ ಯಾವುದಾದರೂ ಒಂದು ಉದ್ಯೋಗ ಮಾಡುತ್ತಿರಬೇಕು ಹಾಗಾಗಿ ನೀವು ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲಕ್ಕಾಗಿ ಯಾವುದಾದರೂ ಒಂದು ಆದಾಯ ಮೂಲ ಹೊಂದುವುದು ಅತ್ಯಂತ ಸೂಕ್ತ ಅಂದರೆ ಮಾತ್ರ ನಿಮಗೆ ಪರ್ಸನಲ್ ಲೋನ್ ಸಿಗುತ್ತೆ
ಸಾಲ ಪಡೆಯಲು ಅಗತ್ಯ ದಾಖಲಾತಿಗಳು ಬೇಕು:- ಹೌದು ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ನೀವು ಕೆಲವೊಂದು ಅಗತ್ಯ ದಾಖಲಾತಿಗಳು ಹೊಂದಿರಬೇಕು ಅವುಗಳು ಯಾವುವೆಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ವಿಳಾಸದ ಪುರಾದ, ಉದ್ಯೋಗ ಪ್ರಮಾಣ ಪತ್ರ, ಇತ್ತೀಚಿನ 2 ಭಾವಚಿತ್ರಗಳು, ಮತ್ತು ಇತರ ದಾಖಲಾತಿಗಳು ಅಗತ್ಯವಾಗಿ ಬೇಕು
ಸಾಲ ಪಡೆಯುವುದು ಹೇಗೆ (Canara bank personal loan)..?
ಸ್ನೇಹಿತರೆ ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಕಡಿಮೆ ಬಡ್ಡಿ ದರದಲ್ಲಿ ಪಡೆಯಬೇಕು ಅಂದರೆ ನೀವು ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದರೆ ನೀವು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅಥವಾ ನೀವು ಆನ್ಲೈನ್ ಮೂಲಕ ಪರ್ಸನಲ್ ಲೋನ್ ಪಡೆಯಬೇಕು ಅಂದರೆ (Canara bank personal loan)
- ಮೊದಲು ನೀವು ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಂತರ ನಿಮ್ಮ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಿ
- ನಂತರ ನೀವು ಅಲ್ಲಿ ಸರ್ವಿಸ್ ಅಥವಾ ಲೋನ್ಸ್ ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಯಾವ ರೀತಿ ಸಾಲ ಬೇಕು ಅಂದರೆ ಗೃಹ ಸಾಲ, ವೈಯಕ್ತಿಕ ಸಾಲ, ಬೈಕ್ ಸಾಲ, ಈ ರೀತಿ ಅನೇಕ ಸಾಲಗಳ ಲಿಸ್ಟ್ ಕಾಣುತ್ತದೆ ಅದರಲ್ಲಿ ನಿಮಗೆ ಬೇಕಾದ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ
- ನಮಗೆ ಈಗ ವೈಯಕ್ತಿಕ ಸಾಲ ಬೇಕಾಗಿದೆ ಅದಕ್ಕಾಗಿ ನಾವು ವಯಕ್ತಿಕ ಸಾಲದ ಆಯ್ಕೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ನಂತರ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಅಂದರೆ ನಿಮ್ಮ ಹೆಸರು ಹಾಗೂ ಜನ್ಮ ದಿನಾಂಕ ಮುಂತಾದ ಎಲ್ಲ ಮಾಹಿತಿಯನ್ನು ಸರಿಯಾಗಿ ತುಂಬಿ
- ನಂತರ ನಿಮಗೆ ಎಷ್ಟು ಪರ್ಸನಲ್ ಲೋನ್ ಬೇಕಾಗಿದೆ ಎಂದು ಮೇಲೆ ಕಾಣುತ್ತದೆ ₹10,000 ದಿಂದ 1 ಲಕ್ಷ ಅಥವಾ 5 ಲಕ್ಷ ರೂಪಾಯಿವರೆಗೆ ಹಣವನ್ನು ನೀವು ಪಡೆದುಕೊಳ್ಳಬಹುದು ಹಾಗಾಗಿ ನಿಮಗೆ ಬೇಕಾದಷ್ಟು ಹಣ ನೀವು ಸೆಲೆಕ್ಟ್ ಮಾಡಿಕೊಳ್ಳಿ
- ನಂತರ ಸಾಲಕ್ಕೆ ಬೇಕಾಗುವಂತ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ನಂತರ ನೆಕ್ಸ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಫೋಟೋ ಹಾಗೂ ಕೆವೈಸಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನಮೂದಿಸಿ
- ನಂತರ ನಿಮ್ಮ ದಾಖಲಾತಿಗಳ ವೇರಿಫೈ ಮುಗಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ತಕ್ಷಣ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ನಂತರ ನೀವು ತಿಂಗಳು ತಿಂಗಳು EMI ಕಟ್ಟಬೇಕು
ಸ್ನೇಹಿತರೆ ಈ ರೀತಿ ತುಂಬಾ ಸುಲಭವಾಗಿ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕೆನರಾ ಬ್ಯಾಂಕ್ ಅಕೌಂಟ್ ಎಲ್ಲಿದೆ ಅಂತ ಗ್ರಾಹಕರಿಗೆ ಈ ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿಗಳಿಗಾಗಿ WhatsApp telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು