four wheeler subsidy:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನಾಲ್ಕು ಚಕ್ರದ ವಾಹನ ಅಥವಾ ಟ್ಯಾಕ್ಸಿ ಅಥವಾ ಗೂಡ್ಸ್ ಗಾಡಿ ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ ಹಾಗಾದ್ರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ವಾಹನದ ಖರೀದಿಗೆ 4 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ ಬೇಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಸಹಾಯ ಪಡೆಯಬಹುದು ಹಾಗಾಗಿ ಈ ಲೇಖನಿಯಲ್ಲಿ ಯಾವುದು ಯೋಜನೆ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ..
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಸರಕಾರಿ ನೌಕರಿ ಕುರಿತು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಖಾಸಗಿ ಕಂಪನಿ ನೀಡುವಂತ ಸ್ಕಾಲರ್ಶಿಪ್ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ತಕ್ಷಣ ಪಡಿಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ವಾಹನ ಖರೀದಿಗೆ ಸಬ್ಸಿಡಿ (four wheeler subsidy)..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಸ್ವಾವಲಂಬನಿ ಸಾರಥಿ ಯೋಜನೆ ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ವಾಹನ ಖರೀದಿ ಮಾಡುವಂತಹ ಜನರು ಅಂದರೆ ಸರಕು ಸಾಕಾಣಿಕೆಗಾಗಿ ಟ್ಯಾಕ್ಸಿ ಹಾಗೂ ಗೂಡ್ಸ್ ಮತ್ತು ಹಳದಿ ಬೋಡು ಹೊಂದಿದಂತ ವಾಹನ ಖರೀದಿಗಾಗಿ ರಾಜ್ಯ ಸರ್ಕಾರ ಕಡೆಯಿಂದ ಶೇಕಡ 75 ರಷ್ಟು ಅಂದರೆ ಗರಿಷ್ಠ ನಾಲ್ಕು ಲಕ್ಷ ರೂಪಾಯಿ ಇವರಿಗೆ ಹಣ ಸಹಾಯ ಪಡೆಯಬಹುದು ಆದ್ದರಿಂದ ಪ್ರತಿಯೊಬ್ಬರೂ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ
ಹೌದು ಸ್ನೇಹಿತರೆ ಈ ಒಂದು ಲೇಖನಿಯಲ್ಲಿ ಸ್ವಾವಲಂಬನಿ ಸಾರಥಿ ಯೋಜನೆ ಗೆ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು? ಹಾಗೂ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಎಷ್ಟು ಹಣ ಸಾಯ ಸಿಗುತ್ತದೆ ಎಂಬ ಮಾಹಿತಿಯನ್ನು ನಾವು ತಿಳಿಸಿಕೊಡುತ್ತಿದ್ದೇವೆ
ಯಾವ ವಾಹನ ಖರೀದಿ ಮಾಡಬಹುದು (four wheeler subsidy)..?
ಹೌದು ಸ್ನೇಹಿತರೆ ನೀವೇನಾದರೂ ಸ್ವಹಾಲಂಬಿನಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ಸಾಕಾಣಿಕೆಗಳಿಗೆ ಹಾಗೂ ಹಳದಿ ಬೋರ್ಡ್ ಹೊಂದಿದಂತ ವಾಹನಗಳನ್ನು ಖರೀದಿ ಮಾಡಲು ನಿಮಗೆ ಸಬ್ಸಿಡಿ ರೂಪದಲ್ಲಿ ಹಣ ಸಹಾಯ ಸಿಗುತ್ತದೆ ಹಾಗಾಗಿ ಈ ಕೆಳಗಡೆ ನೀಡಲಾದಂತ ವಾಹನಗಳನ್ನು ನೀವು ಖರೀದಿ ಮಾಡಬಹುದು
- ಟ್ಯಾಕ್ಸಿ (Swift dzire)
- ಸರಕು ಸಾಕಾಣಿಕೆ ವಾಹನ (TATA ACE)
- ನಾಲ್ಕು ಚಕ್ರದ ವಾಹನ (ASHOK LEYLAND DOST)
- ಆಟೋ (BAJAJ AUTO)
ಈ ಮೇಲೆ ನೀಡಿದಂತಹ ವಾಹನಗಳನ್ನು ನೀವು ಈ ಸಾರಥಿ ಸ್ವಹಾಲಂಬನಿ ಯೋಜನೆಯ ಮೂಲಕ ಖರೀದಿ ಮಾಡಬಹುದು ಜೊತೆಗೆ ವಾಹನ ಖರೀದಿಗಾಗಿ 4 ಲಕ್ಷ ವರೆಗೆ ಸಬ್ಸಿಡಿ ಹಣ ಪಡೆದುಕೊಳ್ಳಬಹುದು
ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲಿರುವ ಅರ್ಹತೆಗಳೇನು (four wheeler subsidy)..?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ:- ಹೌದು ಸ್ನೇಹಿತರೆ ಈ ಸ್ವಾರತಿ ಸ್ವಾರಂಬನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ
ಅರ್ಜಿದಾರರ ವಾಸ ಸ್ಥಳ ಮತ್ತು ವಯಸ್ಸು:- ಸ್ನೇಹಿತರೆ ಈ ಸಾರಥಿ ಸ್ವಾವಲಂಬನೆ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು ಹಾಗೂ ಅರ್ಜಿ ಸಲ್ಲಿಸಲು 21 ವರ್ಷ ಪೂರ್ಣವಾಗಿರಬೇಕು ಮತ್ತು ಗರಿಷ್ಠ 60 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು
ಕುಟುಂಬದ ವಾರ್ಷಿಕ ಆದಾಯ:- ಸ್ನೇಹಿತರೆ ಈ ಸಾರಥಿ ಸ್ವಹಲಂಬನಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ 1,50,000 ಒಳಗಡೆ ಇರಬೇಕು ಹಾಗೂ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಎರಡು ಲಕ್ಷ ರೂಪಾಯಿಗಿಂತ ಕುಟುಂಬದ ವಾರ್ಷಿಕ ಆದಾಯ ಒಳಗಡೆ ಇರಬೇಕು
ವಾಹನ ಚಲಾವಣೆ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ ಮತ್ತು ಸರಕಾರಿ ನೌಕರಿ ಮತ್ತು ಉನ್ನತ ಸಂಬಳ ನೀಡುವಂತ ಉದ್ಯೋಗದಲ್ಲಿರುವಂತವರಿಗೆ ಈ ಯೋಜನೆ ಅರ್ಜಿ ಸಲ್ಲಿಸಲು ಬರುವುದಿಲ್ಲ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (four wheeler subsidy)..?
- ಅರ್ಜಿದಾರರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಡ್ರೈವಿಂಗ್ ಲೈಸೆನ್ಸ್
- ರೇಷನ್ ಕಾರ್ಡ್
- ಇತ್ತೀಚಿನ ಫೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ (four wheeler subsidy)..?
ಹೌದು ಸ್ನೇಹಿತರೆ ನೀವು ಸ್ವಲ್ಲಂಬನಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿ, ನಾಲ್ಕು ಲಕ್ಷ ರೂಪಾಯಿವರೆಗೆ ಸಬ್ಸಿಡಿ ಹಣ ವಾಹನ ಖರೀದಿಗಾಗಿ ಪಡೆಯಬೇಕು ಅಂದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ಗಳಾದ ಬೆಂಗಳೂರು ಒನ್. ಕರ್ನಾಟಕ ಒನ್, ಗ್ರಾಮ 1, CSC ಕೇಂದ್ರಗಳಲ್ಲಿ ನೀವು ಈ ಸಾರಥಿ ಸ್ವಾರಂಬನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತರ ವರ್ಗದವರು ಅರ್ಜಿ ಸಲ್ಲಿಸಬಹುದೇ (four wheeler subsidy)..?
ಹೌದು ಸ್ನೇಹಿತರೆ ತುಂಬಾ ಜನರಿಗೆ ಸ್ವಲಂಬನಿ ಸಾರಥಿ ಯೋಜನೆಗೆ ಇತರ ವರ್ಗದವರು ಅರ್ಜಿ ಸಲ್ಲಿಸಬಹುದು ಎಂದು ಸಂದೇಹ ಇರುತ್ತದೆ ಏಕೆಂದರೆ ಈ ಒಂದು ಯೋಜನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಸೀಮಿತವಾಗಿಲ್ಲ ನೀವು ಯಾವುದೇ ವರ್ಗಕ್ಕೆ ಸೇರಿದ ಜನರು ಇದ್ದರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸೇವಾ ಪೋರ್ಟಲ್ ಮೂಲಕ ಸಲ್ಲಿಸಬೇಕು ನಂತರ ನಿಮ್ಮ ನಿಮ್ಮ ವರ್ಗಕ್ಕೆ ಸಂಬಂಧಪಟ್ಟಂತ ನಿಗಮಗಳಿಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಬಹುದು ಹಾಗೂ ನಿಮ್ಮ ನಿಗಮಗಳಲ್ಲಿ ಅರ್ಜಿ ಸಲ್ಲಿಸಿ ಕೊಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..?
ಸ್ನೇಹಿತರೆ ಸ್ವಹಾಲಂಬನಿ ಸಾರಥಿ ಯೋಜನಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಸೆಪ್ಟೆಂಬರ್ 15 2024 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅದ್ದರಿಂದ ಈ ತಾರೀಖಿನ ಒಳಗಡೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕು ಆದ್ದರಿಂದ ಪ್ರತಿಯೊಬ್ಬರೂ ಬೇಗ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ
ಇದೇ ರೀತಿ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು (information about scheme) ಹಾಗೂ ಪ್ರಮುಖ ಸುದ್ದಿಗಳ ಮಾಹಿತಿ ಬೇಕಾದರೆ (headlines) WhatsApp Telegram ಗ್ರೂಪಿಗೆ (group ) ಜಾಯಿನ್ ಆಗಬಹುದು