gruhalakshmi Yojana:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿದೆ ಮತ್ತು ಸಾಕಷ್ಟು ಜನರು ಇನ್ನೂ ಹಣ ಜಮಾ ಆಗಿಲ್ಲ ಎಂದು ಎರಡರಿಂದ ಮೂರು ತಿಂಗಳ ಕಾಲ ಕಾಯುತ್ತಿದ್ದಾರೆ ಅಂತವರಿಗೆಲ್ಲ ರಾಜ್ಯ ಸರ್ಕಾರ ಕಡೆಯಿಂದ ಶಾಕಿಂಗ್ ಸುದ್ದಿ ಹೌದು ಸ್ನೇಹಿತರೆ ಸುಮಾರು ಎರಡು ಲಕ್ಷ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರುವುದಿಲ್ಲ ಇದಕ್ಕೆ ಕಾರಣ ಏನು ಎಂದು ಈ ಒಂದು ಲೇಖನಿಯಲ್ಲಿ ತಿಳಿಯೋಣ ಹಾಗೂ ನಿಮಗೆ ಹಣ ಬರುತ್ತೆ ತಿಳಿದುಕೊಳ್ಳೋಣ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆ ಹಾಗೂ ಸರ್ಕಾರಿ ನೌಕರಿಗಳ ಕುರಿತು ಮತ್ತು ನಮ್ಮ ಕರ್ನಾಟಕದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾಲಿರುವ ಹುದ್ದೆಗಳ ಬಗ್ಗೆ ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಬ್ಯಾಂಕುಗಳಿಗೆ (bank loans) ಸಂಬಂಧಿಸಿದ ವಿವಿಧ ರೀತಿ ಸಾಲದ (loans) ಯೋಜನೆಗಳ ಬಗ್ಗೆ ಮಾಹಿತಿ (information ) ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಹೊಸ ರೇಷನ್ ಕಾರ್ಡ್ ಅರ್ಜಿ ಈ ದಿನದಂದು ನಮ್ಮ ಕರ್ನಾಟಕದಲ್ಲಿ ಪ್ರಾರಂಭವಾಗುತ್ತದೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕು
ಗೃಹಲಕ್ಷ್ಮಿ ಯೋಜನೆ (gruhalakshmi Yojana)..?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಜಾರಿತಂದಿರುವ ಪಂಚ ಗ್ಯಾರಂಟಿ ಯೋಜನೆಗಲ್ಲಿ ಈ ಒಂದು ಯೋಜನೆಯು ಕೂಡ ತುಂಬಾ ಜನಪ್ರಿಯ ಪಡೆದಿದೆ ಏಕೆಂದರೆ ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ಹಾಕುವಂತ ಯೋಜನೆಯಾಗಿದೆ ಹಾಗಾಗಿ ಇಲ್ಲಿವರೆಗೂ ಸಾಕಷ್ಟು ಮಹಿಳೆಯರು ಈ ಯೋಜನೆಯಿಂದ ಹಣ ಪಡೆದುಕೊಂಡಿದ್ದಾರೆ ಮತ್ತು ಕಳೆದ ಎರಡು ತಿಂಗಳಿಂದ ಹಣ ಬರುತ್ತಿಲ್ಲವೆಂದು ಮಹಿಳೆಯರು ಬ್ಯಾಂಕುಗಳಿಗೆ ಅಲೆದಾಡುತ್ತಿದ್ದಾರೆ
ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವ ಮಾಹಿತಿ ಪ್ರಕಾರ ಕೆಲವೊಂದು ತಾಂತ್ರಿಕ ದೋಷದಿಂದ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಇನ್ನು ಎರಡು ಮೂರು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ ಅಂದರೆ ಒಟ್ಟಾರೆ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆ ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಬಿಡುಗಡೆ ಮಾಡಲಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಹಾಗಾಗಿ ಹಣ ಬರುವರೆಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಾಯಬೇಕು
2 ಲಕ್ಷ ಮಹಿಳೆಯರಿಗೆಲ್ಲ ಗೃಹಲಕ್ಷ್ಮಿ ಹಣ (gruhalakshmi Yojana)..?
ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಸರಿ ಸುಮಾರು 1.28 ಕೋಟಿ ಮಹಿಳೆಯರ ಗೃಹಲಕ್ಷ್ಮಿ ಫಲಾನುಭವಿಗಳಾಗಿದ್ದಾರೆ ಮತ್ತು ಇದರಲ್ಲಿ ಸಾಕಷ್ಟು ಮಹಿಳೆಯರು ಇಲ್ಲಿವರೆಗೂ 11ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ನಮ್ಮ ರಾಜ್ಯ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಇನ್ನು 2 ಲಕ್ಷ ಮಹಿಳೆಯರನ್ನು ಈ ಗೃಹಲಕ್ಷ್ಮಿ ಯೋಜನೆ ಯಿಂದ ಕೈ ಬಿಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಕಾರಣ ಏನೆಂದರೆ 2 ಲಕ್ಷ ಮಹಿಳೆಯರು IT & GST ಪಾವತಿ ಮಾಡುತ್ತಿರುವವರು ಎಂದು ಗುರುತಿಸಲಾಗಿದ್ದು ಅಂತವರಿಗೆ ಇನ್ನು ಮುಂದೆ ಹಣ ಬರುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ
ಹೌದು ಸ್ನೇಹಿತರೆ ನಮ್ಮ ತುಮಕೂರು ಜಿಲ್ಲೆಯಲ್ಲಿ ಇಟ್ & GST ಪಾವತಿ ಮಾಡುವವರೆಂದು ಸುಮಾರು ರೂ.7,343 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು ಹಾಗಾಗಿ ನಿಮಗೆ ಏನಾದರೂ ಜಿಎಸ್‌ಟಿ ಪ್ಲೇಯರ್ ಅಥವಾ ಐಟಿ ರಿಟರ್ನ್ ಎಂದು ಬರುತ್ತಿದ್ದರೆ ನೀವು ಆದಾಯ ತೆರಿಗೆ ಪಾವತಿ ಮಾಡುತ್ತಿಲ್ಲವಾದರೆ ಈ ಕೆಲಸ ಮಾಡಿ
IT & GST ಪಾವತಿ ಎಂದು ಬಂದರೆ ಏನು ಮಾಡಬೇಕು..?
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಈಗಾಗಲೇ ಆದಾಯ ತೆರಿಗೆ ಪಾವತಿ ಮಾಡುವವರು ಹಾಗೂ ಐಟಿ ರಿಟರ್ನ್ ಮಾಡುವವರನ್ನು ಯೋಜನೆಯಿಂದ ಕೈ ಬಿಡಲು ಮುಂದಾಗಿದ್ದು ಮತ್ತು ಕೆಲ ಮಹಿಳೆಯರು ಆದಾಯ ತೆರಿಗೆ ಪಾವತಿ ಮಾಡುತ್ತಿಲ್ಲ ಹಾಗೂ ಐಟಿ ರಿಟರ್ನ್ ಕಟ್ಟುತ್ತಿಲ್ಲ ಅಂದರೂ ಕೂಡ ಅಂಥವರ ಅರ್ಜಿಯಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು ಎಂದು ತೋರಿಸುತ್ತಿದೆ ಅಂತವರು ಏನು ಮಾಡಬೇಕೆಂದರೆ ಮೊದಲು ನೀವು GST & IT ಪಾವತಿ ಮಾಡುತ್ತಿಲ್ಲವೆಂದು ಸರಕಾರಕ್ಕೆ ಕಾತರಿ ಪಡಿಸಬೇಕು ಇದಕ್ಕಾಗಿ ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭೇಟಿ ನೀಡಿ ಆದಾಯ ತೆರಿಗೆ ಮತ್ತು ಐಟಿ ರಿಟರ್ನ್ ಮಾಡುತ್ತಿಲ್ಲವೆಂದು ದಾಖಲಾತಿ ತೆಗೆದುಕೊಂಡು ಭೇಟಿ ನೀಡಿ ನಿಮ್ಮ ಗ್ರಹಲಕ್ಷ್ಮಿ ಅರ್ಜಿ ಸರಿಪಡಿಸಿಕೊಳ್ಳಬಹುದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ
IT & GST ಪಾವತಿದಾರರು ಎಂದು ಹೇಗೆ ಚೆಕ್ ಮಾಡುವುದು (gruhalakshmi Yojana)..?
ಹೌದು ಸ್ನೇಹಿತರೆ ನಿಮ್ಮ ಅರ್ಜಿ ಸ್ಥಿತಿ ರಿಜೆಕ್ಟ್ ಆಗಿದೆ ಅಥವಾ ಆದಾಯ ತೆರಿಗೆ ಮತ್ತು ಐಟಿ ರಿಟರ್ನ್ ಎಂದು ತೋರಿಸುತ್ತಿದೆ ಎಂದು ಯಾವ ರೀತಿ ಚೆಕ್ ಮಾಡಬೇಕು ಅಂದರೆ ನೀವು ಮೊದಲು ನಿಮ್ಮ ನಿಮ್ಮ ಹತ್ತಿರದ ಗ್ರಾಮ ಒನ್ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ನಿಮ್ಮ ಅರ್ಜಿ ಸ್ಥಿತಿ ಚಾಲ್ತಿಯಲ್ಲಿ ಇದೆ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಬಹುದು ಮತ್ತು ನಿಮಗೆ ನಾಲ್ಕರಿಂದ ಐದು ತಿಂಗಳ ಹಣ ಬರುತ್ತಿಲ್ಲವೆಂದರೆ ಕಡ್ಡಾಯವಾಗಿ ನಿಮ್ಮ ಅರ್ಜಿಯ ಸ್ಥಿತಿ ಮಾಡಿಕೊಳ್ಳಿ. ಯಾಕೆಂದರೆ ತುಂಬಾ ಜನರ ಅರ್ಜಿ ಈಗಾಗಲೇ ರಿಜೆಕ್ಟ್ ಮಾಡಲಾಗಿದೆ
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ ಮಹಿಳೆಯರಿಗೆ ಹಾಗೂ ಹಣ ಬರುತ್ತಿಲ್ಲವೆಂದು ಹೇಳುತ್ತಿರುವ ಮಹಿಳೆಯರಿಗೆ ಶೇರ್ ಮಾಡಿ ಹಾಗೂ ಇದೇ ರೀತಿ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು