money view personal loan: ಆಧಾರ್ ಕಾರ್ಡ್ ಇದ್ದರೆ ಸಾಕು ₹5,000 ದಿಂದ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಈ ರೀತಿ ಪಡೆಯರಿ

money view personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆ ಹಣದ ಕೊರತೆ ಉಂಟಾಗಿದೆಯಾ ಅಥವಾ ನಿಮಗೆ ತಕ್ಷಣ ಹಣ ಬೇಕಾಗಿದೆ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು ತುಂಬಾ ಸುಲಭವಾಗಿ money view ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಇದರ ಬಗ್ಗೆ ಸಂಪೂರ್ಣ ವಿವರವನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ

ಸರಕಾರಿ ಉದ್ಯೋಗ..! ಮಹಿಳೆಯರು ಬೇಗ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ..! ಸರ್ಕಾರಿ ಉದ್ಯೋಗ ಪಡೆದುಕೊಳ್ಳಿ ನೇರ ನೇಮಕಾತಿ ಇಲ್ಲಿದೆ ಮಾಹಿತಿ

ಸ್ನೇಹಿತರೆ ಯಾರಿಗೆ ತಾನೇ ಹಣದ ಅವಶ್ಯಕತೆ ಇರುವುದಿಲ್ಲ ಹೇಳಿ. ಹಾಗಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನನ್ನು ನಿಮ್ಮ ಆಧಾರ್ ಕಾರ್ಡ್ ಮೂಲಕ ಅದು ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

WhatsApp Group Join Now
Telegram Group Join Now       

 

ವೈಯಕ್ತಿಕ ಸಾಲ (money view personal loan)..?

ಹೌದು ಸ್ನೇಹಿತರೆ ಇವತ್ತಿನ ದಿನ ಡಿಜಿಟಲ್ ಯುಗ ಆಗಿದೆ ಹಾಗಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಕೂಡ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು ಹಾಗಾಗಿ ನೀವೇನಾದರೂ ಹಣ ಸಹಾಯ ಅಥವಾ ಸಾಲಕ್ಕಾಗಿ ಅಲೆದಾಡುತ್ತಿದ್ದರೆ ನಿಮಗೆ ಇದು ಭರ್ಜರಿ ಗುಡ್ ನ್ಯೂಸ್ ಏಕೆಂದರೆ money view ಅಪ್ಲಿಕೇಶನ್ ಮೂಲಕ ತುಂಬಾ ಸುಲಭವಾಗಿ ಹಣವನ್ನು ಪಡೆದುಕೊಳ್ಳಬಹುದು ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ವಿವರಿಸಲಾಗಿದೆ

money view personal loan
money view personal loan

 

ಹೌದು ಸ್ನೇಹಿತರೆ money view ಅಪ್ಲಿಕೇಶನ್ ಬಳಸಿಕೊಂಡು 5000 ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಐದು ನಿಮಿಷದಲ್ಲಿ ಈ ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಬಹುದು ಮತ್ತು ಸಾಲ ಪಡೆದುಕೊಳ್ಳಲು ಕೆಲವೊಂದು ಅರ್ಹತೆಗಳು ಮತ್ತು ಶರತ್ತುಗಳು ಅನ್ವಯಿಸುತ್ತದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ಕೊಟ್ಟಿದ್ದೇವೆ

 

ವೈಯಕ್ತಿಕ ಸಾಲದ ವಿವರ (money view personal loan)..?

ಸಾಲ ನೀಡುವ ಸಂಸ್ಥೆ:- Money view

ಸಾಲದ ಮೊತ್ತ:- ₹5,000 ರಿಂದ 10 ಲಕ್ಷದವರೆಗೆ

WhatsApp Group Join Now
Telegram Group Join Now       

ಸಾಲದ ಮರುಪಾವತಿ ಅವಧಿ:- ಗರಿಷ್ಠ 5 ವರ್ಷದವರೆಗೆ

ಸಾಲದ ಮೇಲಿನ ಬಡ್ಡಿ:- ತಿಂಗಳಿಗೆ 1.33% (15.69% pa) ನಂತರ

ಕನಿಷ್ಠ ಮಾಸಿಕ ಆದಾಯ:-

₹13,500 ರೂ. (ವೇತನದಾರರಿಗೆ)

₹15,000 ರೂ (ಸ್ವಯಂ ಉದ್ಯೋಗಿಗಳಿಗೆ)

 

ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು & ಮಾನದಂಡಗಳು (money view personal loan)..?

ಕ್ರೆಡಿಟ್ ಸ್ಕೋರ್:– money view ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀವು ಪಡೆದುಕೊಳ್ಳಬೇಕು ಎಂದರೆ ಕನಿಷ್ಠ ಅಂದರು ನಿಮ್ಮ ಕ್ರೆಡಿಟ್ ಸ್ಕೋರ್ 650 ಕ್ಕಿಂತ ಮೇಲೆ ಇರಬೇಕು ಹಾಗೂ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀಡಲಾಗುತ್ತದೆ

ಆದಾಯ ಪುರಾವೆ:- ಹೌದು ಸ್ನೇಹಿತರೆ ನೀವು money view ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲ ಪಡೆಯಬೇಕು ಅಂದರೆ ನೀವು ಯಾವುದಾದರು ಒಂದು ಆದಾಯದ ಮೂಲ ಹೊಂದಿರಬೇಕು ಅಂದರೆ ತಿಂಗಳಿಗೆ ನೀವು ಕನಿಷ್ಠ ಅಂದರು 15 ಸಾವಿರ ಸಂಪಾದನೆ ಮಾಡಬೇಕು ಅಥವಾ ಉದ್ಯೋಗ ಮಾಡುತ್ತಿದ್ದವರಿಗೆ ಬೇಗ ವೈಯಕ್ತಿಕ ಸಾಲ ಸಿಗುತ್ತದೆ ಅಥವಾ ಯಾವುದಾದರೂ ಜಮೀನು ಮುಂತಾದ ಆದಾಯ ಪುರಾವೆಗಳು ಹೊಂದಿರಬೇಕು

ತ್ವರಿತ ಸಾಲ:– money view ಅಪ್ಲಿಕೇಶನ್ ಮೂಲಕ ಬೇಗ ಅಂದರೆ ನಿಮಗೆ ಐದು ನಿಮಿಷದಲ್ಲೇ ವಯಕ್ತಿಕ ಸಾಲ ಅಥವಾ ಪರ್ಸನಲ್ ಹಾಗೂ ಇತರ ಸಾಲಗಳನ್ನು ಈ ಒಂದು ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು

ವಿಶೇಷ ಸೂಚನೆ:- ಸ್ನೇಹಿತರೆ ನೀವು ಈ ಒಂದು ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಲು ಬಯಸಿದರೆ ಅಲ್ಲಿ ನೀಡಲಾದಂತ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡ ನಂತರ ನಿಮಗೆ ಇಷ್ಟವಾದರೆ ಮಾತ್ರ money view ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಿ ಏಕೆಂದರೆ ಕೆಲವೊಂದು ಸಲ ನಿಯಮಗಳು ಹಾಗೂ ಶರತ್ತುಗಳು ಬದಲಾಯಿಸಲಾಗುತ್ತದೆ ಮತ್ತು ಈ ಸಾಲ ತೆಗೆದುಕೊಂಡ ನಂತರ ನಿಮಗೂ ನಮಗೂ ಹಾಗೂ ಈ ಒಂದು ವೆಬ್ಸೈಟ್ಗೆ ಯಾವುದೇ ರೀತಿ ಸಂಬಂಧವಿರುವುದಿಲ್ಲ

 

ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?

  • ಬ್ಯಾಂಕ್ ಪಾಸ್ ಬುಕ್
  • ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಆದಾಯ ಪ್ರಮಾಣ ಪತ್ರ
  • ಪಾನ್ ಕಾರ್ಡ್
  • ಉದ್ಯೋಗ ಪ್ರಮಾಣ ಪತ್ರ
  • ವೋಟರ್ ಐಡಿ
  • ವಿಳಾಸದ ಪುರಾವೆ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್

 

ಸಾಲ ಪಡೆಯುವುದು ಹೇಗೆ (money view personal loan)..?

ಸ್ನೇಹಿತರೆ ನೀವು ಸಾಲ ಪಡೆದುಕೊಳ್ಳಲು ಬಯಸಿದರೆ ಮೊದಲು ನೀವು ಪ್ಲೇ ಸ್ಟೋರ್ ಅಪ್ಲಿಕೇಶನ್ ಗೆ ಭೇಟಿ ನೀಡಿದ ನಂತರ ಅಲ್ಲಿ ಸರ್ಚ್ ಬಾರ್ ನಲ್ಲಿ money view ಎಂದು ಸರ್ಚ್ ಮಾಡಿ ನಿಮಗೆ ಅಲ್ಲಿ ಮೊದಲನೇ ಅಪ್ಲಿಕೇಶನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ

money view personal loan
money view personal loan

 

  • ನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಇತರ ವಿವರಗಳನ್ನು ನೀಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
  • ನಂತರ ನೀವು ಸಾಲಕ್ಕಾಗಿ ಅಲ್ಲಿ ಪರ್ಸನಲ್ ಲೋನ್ ಎಂದು ಕ್ಲಿಕ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಹೆಸರು ಹಾಗೂ ಇತರ ವೈಯಕ್ತಿಕ ವಿವರಗಳನ್ನು ಸರಿಯಾಗಿ ತುಂಬಿ
  • ನಂತರ ನಿಮಗೆ ಕೆಳಗಡೆ ಸೆಲ್ಫ್ ಎಂಪ್ಲಾಯಿಡ್ ಅಥವಾ ಸ್ಯಾಲರಿ ಎಂಪ್ಲಾಯ್ಡ್ ಎಂದು ಕೇಳುತ್ತದೆ ಅಲ್ಲಿ ನೀವು ಸೆಲ್ಫ್ ಎಂಪ್ಲಾಯೇಡ್ ಆಗಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ಈ ಒಂದು ಅಪ್ಲಿಕೇಶನ್ ಗೆ ನಿಮ್ಮ ಮೊಬೈಲ್ ಎಲ್ಲಾ ಕ್ಯಾಮೆರಾಗಳ ಅಕ್ಸೆಸ್ ನೀಡಬೇಕಾಗುತ್ತದೆ ನಂತರ ನೀವು ಒಂದು ಸೆಲ್ಫಿ ವಿಡಿಯೋ ಹಾಗೂ ಸೆಲ್ಫಿ ವಿಡಿಯೋ KYC ಮಾಡಿಕೊಳ್ಳಬೇಕಾಗುತ್ತದೆ ನಂತರ ಆ ವಿಡಿಯೋವನ್ನು ಸರಿಯಾಗಿ ಅಪ್ಲೋಡ್ ಮಾಡಿ
  • ನಂತರ ನಿಮ್ಮ ವಿಳಾಸಕ್ಕೆ ಸಂಬಂಧಿಸಿದ ಅಡ್ರೆಸ್ ಪ್ರೂಫ್ ಗಾಗಿ ಯಾವುದಾದರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಮುಂತಾದ ದಾಖಲಾತಿಗಳನ್ನು ಅಪ್ಡೇಟ್ ಮಾಡಿ
  • ನಂತರ ನಿಮ್ಮ ಪಾನ್ ಕಾರ್ಡ್ ವಿವರಗಳನ್ನು ಎಂಟರ್ ಮಾಡಿ ನಂತರ ಹಾಗೂ ಇತರ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು
  • ನಂತರ ನಿಮ್ಮ ಎಲ್ಲಾ ದಾಖಲಾತಿಗಳು ಐದು ನಿಮಿಷದಲ್ಲಿ ವೆರಿಫೈ ಆಗಿ ನೀವು ಅರ್ಹತೆ ಹೊಂದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟಿಗೆ ತಕ್ಷಣ ಹಣ ಹಾಕಲಾಗುತ್ತದೆ ನಂತರ ನೀವು EMI ರೂಪದಲ್ಲಿ ಈ ಸಾಲವನ್ನು ತೀರಿಸಬೇಕಾಗುತ್ತದೆ

 

ಸ್ನೇಹಿತರೆ ಈ ರೀತಿ ನೀವು ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಈ ಮಾಹಿತಿ ಇಷ್ಟವಾದರೆ ಹಣದ ಅವಶ್ಯಕತೆ ಇರುವವರಿಗೆ ಈ ಒಂದು ಲೇಖನವನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಬ್ಯಾಂಕಿಂಗ್ ಸಂಬಂಧಿಸಿದಂತೆ ಮತ್ತು ಸರಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment