Motorola G85 5G: ಬಾರಿ ಡಿಸ್ಕೌಂಟ್ ನೊಂದಿಗೆ motorola 5G ಮೊಬೈಲ್ ಸಿಗುತ್ತದೆ.! 8GB RAM + 128GB ಸ್ಟೋರೇಜ್ ಇಲ್ಲಿದೆ ವಿವರ

Motorola G85 5G:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಹೊಸ ಮೊಬೈಲ್ ಖರೀದಿ ಮಾಡಲು ಬಯಸಿದರೆ ಇದು ನಿಮಗೆ ಉತ್ತಮ ಸಮಯ ಏಕೆಂದರೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ನಲ್ಲಿ ದಸರಾ ಹಬ್ಬಕ್ಕೆ ಸಂಬಂಧಿಸಿದ “ಬಿಗ್ ಬಿಲಿಯಂ ಡೇಸ್” ಹಾಗೂ “ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್” ಪ್ರಾರಂಭವಾಗಿವೆ ಇದರಲ್ಲಿ ನಿಮಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮೊಟೊರೊಲಾ ಕಂಪನಿಯ 5ಜಿ ಮೊಬೈಲ್ ಸಿಗುತ್ತದೆ ಇದರ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ

ಈ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕಡೆಯಿಂದ 15000 ಹಣ ಸಿಗುತ್ತೆ, ಬೇಗ ಈ ರೀತಿ ಅರ್ಜಿ ಸಲ್ಲಿಸಿ

ಸ್ನೇಹಿತರ ಇದೇ ರೀತಿ ಟೆಕ್ ಗ್ಯಾಜೆಟ್ ಗೆ ಸಂಬಂಧಿಸಿದಂತೆ ಹಾಗೂ ವಿವಿಧ ರೀತಿ ಹೊಸ ಮೊಬೈಲ್ ಗಳಿಗೆ ಸಂಬಂಧಿಸಿದಂತೆ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ಕೇಂದ್ರ ಸರಕಾರದ ವಿವಿಧ ರೀತಿ ಯೋಜನೆಗಳು ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

WhatsApp Group Join Now
Telegram Group Join Now       

 

ಮೊಟೊರೊಲಾ G85 5G ಮೊಬೈಲ್ (Motorola G85 5G)..?

ಹೌದು ಸ್ನೇಹಿತರೆ ಮೊಟೊರೊಲಾ ಕಂಪನಿಯಿಂದ ಬಾರಿ ಡಿಸ್ಕೌಂಟ್ ನೊಂದಿಗೆ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ 3D ಕರ್ವಡ್ ಡಿಸಪ್ಲೆ ಹೊಂದಿರುವಂತ 8GB ರಾಮ್ ಹಾಗೂ 128GB ಸ್ಟೋರೇಜ್ ಹೊಂದಿದ ಮೊಬೈಲ್ ನಿಮಗೆ ಕೇವಲ ₹16,999 ರೂ. ಗಳಿಗೆ ಖರೀದಿಸಬಹುದು ಇಷ್ಟೇ ಅಲ್ಲದೆ ಇದರ ಮೇಲೆ ಹೆಚ್ಚುವರಿಯಾಗಿ ಬ್ಯಾಂಕ್ ಆಫರ್ ಹಾಗೂ ಕ್ರೆಡಿಟ್ ಕಾರ್ಡ್ ಆಫರ್ ಗಳು ಲಭ್ಯವಿದೆ ಈ ಎಲ್ಲಾ ಆಫರ್ ಗಳನ್ನು ಸೇರಿ ಈ ಒಂದು ಮೊಬೈಲನ್ನು ನೀವು 15,999 ರೂಗಳಿಗೆ ಖರೀದಿಸಬಹುದು

Motorola G85 5G
Motorola G85 5G

 

ಮೊಬೈಲಿನ ವಿಶೇಷತೆಗಳೇನು (Motorola G85 5G)..?

ಸ್ನೇಹಿತರೆ ಈ ಒಂದು ಮೊಬೈಲ್ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಈ 16 ಸಾವಿರ ರೂಪಾಯಿ ರೇಂಜಿನಲ್ಲಿ ಯಾವುದೇ ಫೋನ್ ನೀಡದಂತ ಆಫರನ್ನು ಗ್ರಾಹಕರಿಗೆ ಈ ಒಂದು ಫೋನಿನಲ್ಲಿ ಸಿಗುತ್ತದೆ ಅದು ಏನೆಂದರೆ 3D ಕಾರ್ವಡ್ 6.7 ಇಂಚಿನ ಫುಲ್ ಎಚ್ ಡಿ ಪ್ಲಸ್ poled ಬಿಸ್ಲೆ ನಿಮಗೆ ನೋಡಲು ಸಿಗುತ್ತದೆ ಹಾಗೂ ಇದರ ಪಿಕ್ಸೆಲ್ ಸೈಜ್ 2712×1220 ಸ್ಕ್ರೀನ್ ರೆಸಲ್ಯೂಷನ್ ಸಪೋರ್ಟ್ ಮಾಡುತ್ತದೆ ಜೊತೆಗೆ ಇದು ನಿಮಗೆ 120Hz ಮುತ್ತು ರಿಪ್ರೆಸ್ ರೇಟ್ ಹೊಂದಿದ ಡಿಸ್ಪ್ಲೇ ಸಪೋರ್ಟ್ ಹಾಗೂ 1600 nits ಬ್ರೈಟ್ ನೆಸ್ ಗೆ ಸಪೋರ್ಟ್ ಮಾಡುತ್ತದೆ ಇದರಿಂದ ನೀವು ಈ ಮೊಬೈಲ್ ಅನ್ನು ಸೂರ್ಯನ ಬೆಳಕಿನಲ್ಲಿ ತುಂಬಾ ಸುಲಭವಾಗಿ ಡಿಸ್ಪ್ಲೇಯಲ್ಲಿ ಇರುವಂತಹ ಎಲ್ಲಾ ಚಿತ್ರಗಳನ್ನು ವೀಕ್ಷಣೆ ಮಾಡಬಹುದು.

 

ಮೊಬೈಲ್ ಪರ್ಫಾರ್ಮೆನ್ಸ್ & ಪ್ರೊಸೆಸರ್ (Motorola G85 5G)..?

ಈ ಮೊಟೊರೊಲಾ G85 5G ಮೊಬೈಲ್ ನಿಮಗೆ snapdragon 6s gen 3 ಪ್ರೋಸೆಸರ್ ಒಂದು ಉತ್ತಮ ಗೇಮ್ ಆಡಬಹುದು ಹಾಗೂ ಇದು ಆಂಡ್ರಾಯ್ಡ್ 14 ಸಪೋರ್ಟ್ ಮಾಡುತ್ತದೆ ಈ ಒಂದು ಮೊಬೈಲ್ ನಿಮಗೆ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಿದ್ದು 8GB RAM + 128GB ಸ್ಟೋರೇಜ್ ನಲ್ಲಿ ಹಾಗೂ 12GB + 256GB ಸ್ಟೋರೇಜ್ ನಲ್ಲಿ ಸಿಗುತ್ತದೆ

 

WhatsApp Group Join Now
Telegram Group Join Now       

ಮೊಬೈಲ್ (Motorola G85 5G) ಕ್ಯಾಮೆರಾ ವಿವರಗಳು..?

ಇದರ ಜೊತೆಗೆ ಈ ಮೊಬೈಲ್ನಲ್ಲಿ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ 50MP ಒಂದಿದ್ದು ಹಾಗೂ ಸೆಕೆಂಡರಿ ಕ್ಯಾಮೆರಾ 8MP ಒಂದಿದೆ ಇದರೊಂದಿಗೆ ನೀವು ಒಂದೊಳ್ಳೆ ಉತ್ತಮ ಫೋಟೋಗಳ ಕ್ವಾಲಿಟಿ ಪಡೆಯಬಹುದು ಹಾಗೂ ಮುಂಭಾಗದ ಕ್ಯಾಮೆರಾ 32MP ಒಂದಿದೆ ಇದರಿಂದ ನೀವು ಒಳ್ಳೆಯ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಬಹುದು ಹಾಗೂ ಈ ಒಂದು ಮೊಬೈಲ್ನಲ್ಲಿ 5000 mAh ಬ್ಯಾಟರಿ ಸಾಮಾಜಿಕ ಒಂದಿದ್ದು ಒಂದು ದಿನ ಬ್ಯಾಕಪ್ ಈಜಿಯಾಗಿ ಪಡೆಯಬಹುದು ಹಾಗೂ ಇದು ನಿಮಗೆ 33W ಸೂಪರ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ ಈ ಒಂದು ಮೊಬೈಲ್ ಫುಲ್ ಚಾರ್ಜ್ ಮಾಡಲು 40 ನಿಮಿಷ ತೆಗೆದುಕೊಳ್ಳುತ್ತದೆ

ಹಾಗಾಗಿ ಈ ಬೆಲೆಯಲ್ಲಿ ಇದು ಉತ್ತಮ ಮೊಬೈಲ್ ಎಂದು ಹೇಳಬಹುದು ಆದ್ದರಿಂದ ನೀವು ಇದನ್ನು ಖರೀದಿ ಮಾಡಬೇಕಾದರೆ ಫ್ಲಿಪ್ಕಾರ್ಟ್ ನಲ್ಲಿ ಈ ಒಂದು ಮೊಬೈಲ್ ಅನ್ನು ಖರೀದಿ ಮಾಡಬಹುದು

 

ಸ್ನೇಹಿತರೆ ಇದೇ ರೀತಿ ಮಾಹಿತಿಗಾಗಿ ಹಾಗೂ ಈ ಮೊಬೈಲ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು

Leave a Comment