PAYTM Personal loan :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಪೇಟಿಎಂ ಬಳಸುತ್ತಿದ್ದೀರಾ ಮತ್ತು ನಿಮಗೆ ಹಣದ ಅವಶ್ಯಕತೆ ಇದೆಯಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಪೇಟಿಎಂ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಸಾವಿರ ರೂಪಾಯಿ ಯಿಂದ 3 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು ಅದು ಹೇಗೆ ಎಂದು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ..! ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಬ್ಯಾಂಕಿಗೆ ಸಂಬಂಧಿಸಿದ ವಿವಿಧ ರೀತಿ ಸಾಲಗಳ ಬಗ್ಗೆ ಮಾಹಿತಿ ಹಾಗೂ ಯಾವ ರೀತಿ ಸಾಲ ಪಡೆದುಕೊಳ್ಳಬೇಕು ಎಂಬ ಮಾಹಿತಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ತಕ್ಷಣ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಹತ್ತನೇ ತರಗತಿ ಪಾಸಾದವರಿಗೆ.! ಉತ್ತರ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಬೇಗ ಈ ರೀತಿ ಅರ್ಜಿ ಸಲ್ಲಿಸಿ
ಪೇಟಿಎಂ ವೈಯಕ್ತಿಕ ಸಾಲ (PAYTM Personal loan)..?
ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ತುಂಬಾ ಜನರು ಪೇಟಿಎಂ ಅನ್ನು ಹಣ ವರ್ಗಾವಣೆ ಮಾಡಲು ಹಾಗೂ ರಿಚಾರ್ಜ್ ಮಾಡಲು ಬಳಸುತ್ತಿದ್ದಾರೆ ಮತ್ತು ತುಂಬಾ ಜನರು ಅಂಗಡಿಗಳಲ್ಲಿ ಹಣ ಸ್ವೀಕಾರ ಮಾಡಲು ಹಾಗೂ ಬೀದಿಬದಿ ವ್ಯಾಪಾರಿಗಳು ಕೂಡ ಹಣ ಸ್ವೀಕಾರ ಮಾಡಲು ಈ ಒಂದು ಪೇಟಿಎಂ ಅಪ್ಲಿಕೇಶನ್ ಹಾಗೂ ಪೇಟಿಎಂ ಬಾಕ್ಸ್ ಬಳಸುತ್ತಿದ್ದಾರೆ ಆದರೆ ತುಂಬಾ ಜನರಿಗೆ ಪೇಟಿಎಂ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಎಂಬ ಮಾಹಿತಿ ಗೊತ್ತೇ ಇಲ್ಲ
ಹೌದು ಸ್ನೇಹಿತರೆ ನಿಮ್ಮ ಬಳಿ ಪೇಟಿಎಂ ಅಪ್ಲಿಕೇಶನ್ ಇದ್ದರೆ ನೀವು ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಪಡೆದುಕೊಳ್ಳಬಹುದು.! ಹೌದು ಸ್ನೇಹಿತರೆ ಪೇಟಿಎಂ ವಿವಿಧ ರೀತಿ ಕಂಪೆನಿಗಳ ಜೊತೆ ಪಾರುದಾರಿಕೆ ಮಾಡಿ ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತದೆ ಆ ಪಾಲುದಾರಿಕೆ ಕಂಪನಿಗಳು ಯಾವುವು ಎಂದರೆ Aditya Birla capital, Tata capital, Hero fincorp, FIbe, ಮುಂತಾದ ಕಂಪನಿಗಳ ಪಾಲುದಾರಿಕೆಯಲ್ಲಿ ಪೇಟಿಎಂ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ ಅಥವಾ ಇತರ ಬೇರೆ ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡುತ್ತದೆ
ಪೇಟಿಎಂ ವೈಯಕ್ತಿಕ ಸಾಲದ ವಿವರ (PAYTM Personal loan )..?
- ಸಾಲ ನೀಡುವ ಸಂಸ್ಥೆ:- ಪೇಟಿಎಂ ಪೇಮೆಂಟ್ ಬ್ಯಾಂಕ್
- ಸಾಲದ ಮೊತ್ತ :- ₹10,000 ರಿಂದ ₹3,00,000 ವರೆಗೆ
- ಸಾಲದ ಪ್ರಕಾರ:- ವೈಯಕ್ತಿಕ ಸಾಲ
- ಸಾಲದ ಬಡ್ಡಿ ದರ:- 3% ರಿಂದ 36% ವರೆಗೆ
- ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 1.5% ರಿಂದ 3.5% & GST
- ಸಾಲದ ಮರುಪಾವತಿ ಅವಧಿ:- 6-84 ತಿಂಗಳವರೆಗೆ
ಸಾಲ ಪಡೆದುಕೊಳ್ಳಲು ಇರುವ ಅರ್ಹತೆಗಳು & ಇತರ ವಿವರಗಳು (PAYTM Personal loan)..?
ಆದಾಯ ಮೂಲ:- ಹೌದು ಸ್ನೇಹಿತರೆ ನೀವೇನಾದರೂ ಪೇಟಿಎಂ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಪಡೆದುಕೊಳ್ಳಲು ಬಯಸಿದರೆ ನೀವು ಯಾವುದಾದರೂ ಒಂದು ಆದಾಯದ ಮೂಲ ಹೊಂದಿರಬೇಕು ಅಂದರೆ ಕೃಷಿ, ಸ್ವಂತ ಉದ್ಯೋಗ, ವ್ಯಾಪಾರ, ಮುಂತಾದವುಗಳಲ್ಲಿ ಯಾವುದಾದರೂ ಒಂದು ಆದಾಯ ಮೂಲ ಬಂದಿರಬೇಕು
ಸಿಬಿಲ್ ಸ್ಕೋರ್:- ಹೌದು ಸ್ನೇಹಿತರೆ ಪೇಟಿಎಂ ಮೂಲಕ ನೀವು ಸಾಲ ಪಡೆದುಕೊಳ್ಳಲು ಬಯಸಿದರೆ ನೀವು ಒಳ್ಳೆಯ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಅಂದರೆ ಮಾತ್ರ ನಿಮಗೆ ಪೇಟಿಎಂ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು
ವೈಯಕ್ತಿಕ ವಿವರ:- ಸ್ನೇಹಿತರೆ ಪೇಟಿಎಂ ಮೂಲಕ ಸಾಲ ಪಡೆದುಕೊಳ್ಳಲು ಬಯಸುವಂಥ ಅರ್ಜಿದಾರರು ತಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕು ಅಂದರೆ ಅರ್ಜಿದಾರರ ಹೆಸರು ಹಾಗೂ ಆಧಾರ್ ಕಾರ್ಡ್, ಪಾನ್ ಕಾರ್ಡ್, ಉದ್ಯೋಗ ಪ್ರಮಾಣ, ಆದಾಯ ಮೂಲದ ದಾಖಲಾತಿಗಳು, ಹಾಗೂ ಇತರ ದಾಖಲಾತಿಗಳು ನೀಡಬೇಕಾಗುತ್ತದೆ
ವಯೋಮಿತಿ:- ಸ್ನೇಹಿತರ paytm ಪೇಮೆಂಟ್ ಬ್ಯಾಂಕ್ ಮೂಲಕ ನೀವು ಸಾಲ ಪಡೆದುಕೊಳ್ಳಲು ಬಯಸಿದರೆ ಕಡ್ಡಾಯವಾಗಿ ಅರ್ಜಿದಾರರು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ ಅಂದರೆ 50 ವರ್ಷದ ಒಳಗಿನವರು ಈ ಒಂದು ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಇತರ ಯಾವುದೇ ರೀತಿ ಸಾಲ ಪಡೆದುಕೊಳ್ಳಬಹುದು
ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (PAYTM Personal loan)..?
- ಬ್ಯಾಂಕ್ ಪಾಸ್ ಬುಕ್
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಉದ್ಯೋಗ ಪ್ರಮಾಣ ಪತ್ರ,
- ಆದಾಯ ಪುರಾವೆ,
- ವಿಳಾಸದ ಪುರಾವೆ
- ಇತ್ತೀಚಿನ ಭಾವಚಿತ್ರ
ಸಾಲ ಪಡೆಯುವುದು ಹೇಗೆ (PAYTM Personal loan)..?
- ಸ್ನೇಹಿತರೆ ನೀವು ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆಯಬೇಕು ಅಂದರೆ ಮೊದಲು ನೀವು ಪೇಟಿಎಂ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ
- ನಂತರ ಪೇಟಿಎಂ ಅಪ್ಲಿಕೇಶನ್ ಓಪನ್ ಮಾಡಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೊಟ್ಟು ರೆಜಿಸ್ಟರ್ ಮಾಡಿಕೊಂಡು ಕೆವೈಸಿ ಪೂರ್ಣಗೊಳಿಸಿ
- ನಂತರ ಅಲ್ಲಿ ನಿಮಗೆ ಪೇಟಿಎಂ ಪರ್ಸನಲ್ ಲೋನ್ ಅಥವಾ Lons ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ವೈಯಕ್ತಿಕ ವಿವರಗಳು ಅಂದರೆ ನಿಮ್ಮ ಹೆಸರು ಹಾಗೂ ಜನ್ಮ ದಿನಾಂಕ ಮುಂತಾದ ವಿವರಗಳನ್ನು ಎಂಟರ್ ಮಾಡಿ ನಿಮಗೆ ಎಷ್ಟು ಹಣ ಬೇಕು ಎಂದು ಎಂಟರ್ ಮಾಡಿಕೊಳ್ಳಿ
- ನಂತರ ನಿಮಗೆ ಬೇಕಾದಷ್ಟು ಹಣ ನಮೂದಿಸಿದ ನಂತರ ನೀವು ಅಲ್ಲಿ ಕೆಳಗೆ ಕೊಟ್ಟಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ ಹಾಗಾಗಿ ಅಲ್ಲಿ ಟಿಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ ನೆಕ್ಸ್ಟ್ ಕ್ಲಿಕ್ ಮಾಡಿ
- ನಂತರ ನಿಮ್ಮ ದಾಖಲಾತಿಗಳನ್ನು ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮುಂತಾದ ಕೇಳಿದ ಎಲ್ಲಾ ದಾಖಲಾತಿಗಳನ್ನು ಎಂಟರ್ ಮಾಡಿ ಅಪ್ಲೋಡ್ ಮಾಡಿ ಹಾಗೂ ನಿಮ್ಮ ಊರಿನ ಪಿನ್ ಕೋಡ್ ಹಾಗೂ ಇತರ ವಿವರಗಳನ್ನು ಎಂಟರ್ ಮಾಡಿ
- ನಂತರ ನಿಮಗೆ ಎಷ್ಟು ತಿಂಗಳಿಗೆ ಈಎಂಐ ರೂಪದಲ್ಲಿ ಹಣ ಬೇಕು ಎಂದು ಸೆಲೆಕ್ಟ್ ಮಾಡಿಕೊಳ್ಳಿ ಹಾಗೂ ನಿಮ್ಮ video KYC ಕೆವೈಸಿ ಮಾಡಲು ಕೇಳುತ್ತದೆ
- ಹಾಗಾಗಿ ನಿಮ್ಮ ಕ್ಯಾಮೆರಾ ಅಕ್ಸೆಸನ್ನು ನೀಡಿ ಸೆಲ್ಫಿ ವಿಡಿಯೋ ರೂಪದಲ್ಲಿ ಕೆವೈಸಿ ಪೂರ್ಣಗೊಳಿಸಿದ ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ವೆರಿಫೈ ಮಾಡಲಾಗುತ್ತದೆ
- ನಂತರ ನಿಮ್ಮ ದಾಖಲಾತಿ ವೇರಿಫೈ ಪೂರ್ಣಗೊಂಡ ನಂತರ ನಿಮ್ಮ ಪೇಟಿಎಂ ಪೇಮೆಂಟ್ ಬ್ಯಾಂಕ್ ಖಾತೆಗೆ ಅಥವಾ ನೀವು ನೀಡಿರುವಂತಹ ಬ್ಯಾಂಕ್ ಖಾತೆಗೆ ಸಾಲದ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತದೆ
ಈ ರೀತಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ನೀವು ವಿವಿಧ ರೀತಿ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಹಾಗಾಗಿ ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೂ ಕೂಡ ಈ ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಲೋನ್ ಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು