Phonepe personal loan: ಫೋನ್ ಪೇ ಮೂಲಕ 10,000 ದಿಂದ 5 ಲಕ್ಷ ವರೆಗೆ ಸಾಲ ಪಡೆಯಬಹುದು..! ಈ ರೀತಿ ಅರ್ಜಿ ಸಲ್ಲಿಸಿ

Phonepe personal loan:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಫೋನ್ ಪೇ ಅಪ್ಲಿಕೇಶನ್ ಬಳಸುತ್ತಿದ್ದೀರಾ, ಹಾಗಾದ್ರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಮೂಲಕ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅನ್ನು ತೆಗೆದುಕೊಳ್ಳಬಹುದು ಹಾಗೂ ಇದು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಲೋನ್ ಸಿಗುತ್ತದೆ ಹಾಗಾಗಿ ಈ ಒಂದು ಲೇಖನಿಯಲ್ಲಿ ಫೋನ್ ಪೇ ಮೂಲಕ ಯಾವ ರೀತಿ ಲೋನ್ ತೆಗೆದುಕೊಳ್ಳುವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ (Phonepe personal loan)

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ..! ಈ ಹುದ್ದೆಗೆ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಫೋನ್ ಪೇ ಮೂಲಕ 10000 ಯಿಂದ 5 ಲಕ್ಷ ವರೆಗೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು ಹಾಗೂ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಲೋನ್ ಸಿಗುತ್ತದೆ ಮತ್ತು ಇದಕ್ಕೆ ಸಂಬಂಧಿಸಿದ ದಾಖಲಾತಿಗಳು ಏನು ಬೇಕಾಗುತ್ತವೆ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನ ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

WhatsApp Group Join Now
Telegram Group Join Now       

 

ಫೋನ್ ಪೇ ಲೋನ್ (Phonepe personal loan)..?

ಸ್ನೇಹಿತರೆ ಸಾಕಷ್ಟು ಜನರಿಗೆ ಫೋನ್ ಪೇ ಒಂದು ಅಪ್ಲಿಕೇಶನ್ ಮಾತ್ರ ಗೊತ್ತಿದೆ ಮತ್ತು ಸಾಕಷ್ಟು ಜನರು ಫೋನ್ ಪೇ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆ ಮಾಡಲು ಬಳಸುತ್ತಿದ್ದಾರೆ ಆದರೆ ಸಾಕಷ್ಟು ಜನರಿಗೆ ಫೋನ್ ಪೇ ಅಪ್ಲಿಕೇಶನ್ ಮೂಲಕ 10000 ದಿಂದ 5 ಲಕ್ಷ ವರೆಗೆ ಲೋನ್ ಪಡೆದುಕೊಳ್ಳಬಹುದು ಎಂಬ ಮಾಹಿತಿ ಗೊತ್ತಿಲ್ಲ ಆದ್ದರಿಂದ ಈ ಒಂದು ಲೇಖನಿಯಲ್ಲಿ ಫೋನ್ ಪೇ ಮೂಲಕ ಯಾವ ರೀತಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

Phonepe personal loan
Phonepe personal loan

 

ಸ್ನೇಹಿತರೆ ನೀವು ಫೋನ್ ಪೇ ಮೂಲಕ ಪರ್ಸನಲ್ ಲೋನ್ ಅಥವಾ ಯಾವುದೇ ರೀತಿ ಲೋನ್ ಪಡೆದುಕೊಳ್ಳಬೇಕು ಎಂದರೆ ನೀವು ಮೊದಲು ಒಳ್ಳೆಯ ಸಿವಿಲ್ ಸ್ಕೋರ್ ಅಥವಾ ಕ್ರೆಡಿಸ್ಕೋರ್ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಎಲ್ಲೋನ್ ಸಿಗುತ್ತದೆ ಹಾಗೂ ಈ ಫೋನ್ ಪೇ ಅಪ್ಲಿಕೇಶನ್ ವಿವಿಧ ರೀತಿ ಕಂಪನಿಗಳ ಜೊತೆ ಟೈ ಅಪ್ ಆಗಿ ನಿಮಗೆ ಲೋನ್ ಸಿಗುವಂತೆ ಮಾಡುತ್ತದೆ ಈಗ ಲೋನ್ ಪಡೆದುಕೊಳ್ಳಲು ಇರುವಂತಹ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳೋಣ

 

ಫೋನ್ ಪೇ ಲೋನ್ ಪಡೆದುಕೊಳ್ಳಲು ಇರುವ ಅರ್ಹತೆಗಳು (Phonepe personal loan)..?

ವಯೋಮಿತಿ:- ಸ್ನೇಹಿತರ ಫೋನ್ ಪೇ ಮೂಲಕ ನೀವು ಸಾಲ ಪಡೆದುಕೊಳ್ಳಬೇಕು ಎಂದರೆ ನಿಮಗೆ 21 ವರ್ಷ ವಯಸ್ಸು ಆಗಿರಬೇಕು ಹಾಗೂ ೪೯ ವರ್ಷದ ಒಳಗಿನವರು ಈ ಫೋನ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಬಹುದು

ಸಿಬಿಲ್ ಸ್ಕೋರ್:– ಸ್ನೇಹಿತರ ಫೋನ್ ಪೇ ಮೂಲಕ ನೀವು ಸಾಲ ಪಡೆದುಕೊಳ್ಳಬೇಕಾದರೆ ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ 650 ರಿಂದ 900 ಮಧ್ಯದಲ್ಲಿ ಇರಬೇಕು ಅಥವಾ ಒಳ್ಳೆಯ ಕ್ರೆಡಿ ಸ್ಕೋರ್ ಇದ್ದರೆ ಇನ್ನು ತುಂಬಾ ಸುಲಭವಾಗಿ ಸಾಲ ಸಿಗುತ್ತದೆ

WhatsApp Group Join Now
Telegram Group Join Now       

ಆದಾಯ ಪುರಾವೆ:- ಸ್ನೇಹಿತರೆ ನೀವು ಫೋನ್ ಪೇ ಮೂಲಕ ಪರ್ಸನಲ್ ಲೋನ್ ಅಥವಾ ಗ್ರಹ ಸಾಲ ಮುಂತಾದ ಸಾಲ ಪಡೆದುಕೊಳ್ಳಲು ಬಯಸಿದರೆ ನೀವು ನಿಮ್ಮ ಆದಾಯ ಪುರಾವೆ ಅಂದರೆ ಜಮೀನು ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಯಾವುದಾದರೂ ಪ್ರಮಾಣ ಪತ್ರ ಅಥವಾ ನೀವು ಪ್ರತಿ ತಿಂಗಳು 15000 ಹಣ ಸಂಪಾದನೆ ಮಾಡಬೇಕು

ದಾಖಲಾತಿ ವಿವರ:- ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಬಯಸುವಂತಹ ವ್ಯಕ್ತಿಯು ಗೃಹ ಸಾಲ ಅಥವಾ ಬೈಕ್ ಸಾಲ ಅಥವಾ ಇತರೆ ಯಾವುದೇ ರೀತಿ ಸಾಲ ಪಡೆದುಕೊಳ್ಳಲು ಬಯಸಿದರೆ ಆತನು ಸಾಲ ಪಡೆದುಕೊಳ್ಳಲು ಬಯಸುವಂತಹ ಎಲ್ಲಾ ದಾಖಲಾತಿ ವಿವರಗಳು ಸರಿಯಾಗಿ ಹೊಂದಿರಬೇಕು

ಅಗತ್ಯ ದಾಖಲಾತಿಗಳು ಬೇಕು:- ಸ್ನೇಹಿತರ ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಬಯಸುವಂತಹ ಅರ್ಜಿದಾರರು ತಮಗೆ ಸಂಬಂಧಿಸಿದ ಅಗತ್ಯ ದಾಖಲಾತಿಗಳಾದಂತ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಮೊಬೈಲ್ ನಂಬರ್, ಆದಾಯ ಪುರಾವೆ , ಉದ್ಯೋಗಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಇತರ ಅಗತ್ಯ ದಾಖಲಾತಿಗಳು ನೀಡಬೇಕಾಗುತ್ತದೆ

 

ಫೋನ್ ಪೇ ಸಾಲದ ವಿವರ (Phonepe personal loan)

ಸಾಲ ನೀಡುವ ಸಂಸ್ಥೆ:- ಫೋನ್ ಪೇ

ಸಾಲದ ಮೊತ್ತ:- ₹10,000 ರಿಂದ ₹5,00,000 ವರೆಗೆ

ಸಾಲದ ಮರುಪಾವತಿ ಅವಧಿ:- 3 ತಿಂಗಳಿನಿಂದ 84 ತಿಂಗಳವರೆಗೆ

ಸಾಲದ ಮೇಲಿನ ಬಡ್ಡಿ:- ಒಂದು ವರ್ಷಕ್ಕೆ 10.25% ರಿಂದ ಗರಿಷ್ಠ 36%

ಸಂಸ್ಕಾರಣ ಶುಲ್ಕ:- ಸಾಲದ ಹಣದ ಮೇಲೆ 2% +GST

ಸಾಲ ನೀಡುವ ಪ್ರಕ್ರಿಯೆ:- ಆನ್ಲೈನ್ ಮೂಲಕ ಸಾಲ ನೀಡಲಾಗುತ್ತದೆ

 

ಸಾಲ ಪಡೆಯುವುದು ಹೇಗೆ (Phonepe personal loan)..?

ಸ್ನೇಹಿತರೆ ನೀವು ಫೋನ್ ಪೇ ಅಪ್ಲಿಕೇಶನ್ ಮೂಲಕ ಗೃಹ ಸಾಲ, ಬೈಕ್ ಸಾಲ, ಪರ್ಸನಲ್ ಲೋನ್ ಅಥವಾ ಇತರ ಯಾವುದೇ ರೀತಿ ಸಾಲ ಪಡೆದುಕೊಳ್ಳಲು ಬಯಸಿದರೆ ಮೊದಲು ನೀವು ನಿಮ್ಮ ಹತ್ತಿರ ಒಂದು ಫೋನ್ ಇರಬೇಕಾಗುತ್ತದೆ ಅಥವಾ ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಭೇಟಿ ನೀಡಿ ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ

Phonepe personal loan
Phonepe personal loan

 

ನಂತರ ನೀವು ನಿಮ್ಮ ಫೋನ್ ಪೇ ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ಅಲ್ಲಿ ಕೆಳಗಡೆ (Loan) ಲೋನ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಯಾವ ರೀತಿ ಸಾಲ ಬೇಕು ಎಂಬ ಮಾಹಿತಿಯನ್ನು ನೀವು ಅನುಸರಿಸಬೇಕಾಗುತ್ತದೆ ಅಂದರೆ ಗೃಹ ಸಾಲ, ಬೈಕ್ ಸಾಲ, ಗೋಡ್ ಲೋನ್, ಕಾರು ಸಾಲ , ಮುಂತಾದ ನಿಮಗೆ ಇಷ್ಟ ಬಂದ ಸಾಲ ತೆಗೆದುಕೊಳ್ಳಬಹುದು ಹಾಗಾಗಿ ನಿಮಗೆ ಇಷ್ಟವಾದ ಸಾಲದ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ನಿಮಗೆ ಸಂಬಂಧಿಸಿದ ಹೆಸರು ಹಾಗೂ ವಿಳಾಸದ ವಿವರ ಹಾಗೂ ಇತರ ಎಲ್ಲಾ ದಾಖಲಾತಿಗಳ ವಿವರವನ್ನು ಸರಿಯಾಗಿ ತುಂಬಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ನಿಮ್ಮ ಆದಾಯದ ಮೂಲ ಹಾಗೂ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ

ನಂತರ ನೀವು ಆನ್ಲೈನ್ ಮೂಲಕ ನಿಮ್ಮ ವಿಳಾಸ ಹಾಗೂ ವ್ಯಕ್ತಿಯ ಈಕೆ ವೈಸಿ ಯನ್ನು ಮಾಡಿಕೊಳ್ಳಲಾಗುತ್ತದೆ ಅಲ್ಲಿ ನಿಮ್ಮ ಮೊಬೈಲ್ ಕ್ಯಾಮೆರಾದ ಮೂಲಕ ಈ ಎಲ್ಲಾ ಅಕ್ಸಸ್ ನೀಡಬೇಕಾಗುತ್ತದೆ ನಂತರ ನಿಮ್ಮ ಈ ಕೆವೈಸಿ ಪೂರ್ಣಗೊಂಡ ನಂತರ

ನಿಮಗೆ ಲಿಂಕ್ ಇರುವಂತ ಬ್ಯಾಂಕ್ ಖಾತೆಗೆ ಅಥವಾ ನೀವು ನೀಡಿರುವಂತಹ ಬ್ಯಾಂಕ್ ಖಾತೆಗೆ ಹಣವನ್ನು ಎಲ್ಲಾ ದಾಖಲಾತಿ ವೇರಿಫೈ ಆದ ನಂತರ ಹಾಕಲಾಗುತ್ತದೆ ಈ ರೀತಿ ಫೋನ್ ಪೇ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು

 

ವಿಶೇಷ ಸೂಚನೆ:- ಸ್ನೇಹಿತರೆ ನೀವು ಫೋನ್ ಪೇ ಮೂಲಕ ಯಾವುದೇ ರೀತಿ ಸಾಲ ಪಡೆದುಕೊಳ್ಳಲು ಬಯಸಿದರೆ ನಿಮಗೆ ಫೋನ್ ಪೇ ಹಾಗೂ ಇತರ ಯಾವುದೇ ರೀತಿ ಸಾಲ ನೀಡುವ ಸಂಸ್ಥೆಯಲ್ಲಿ ಸಾಲ ತೆಗೆದುಕೊಳ್ಳಲು ಬಯಸಿದರೆ ನೀವು ಮೊದಲು ಆ ಸಂಸ್ಥೆಯ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನಂತರ ಸಾಲ ತೆಗೆದುಕೊಳ್ಳಿ

 

ಈ ಒಂದು ಮಾಹಿತಿಯ ಮೂಲಕ ನೀವು ಫೋನ್ ಮೂಲಕ ಹೇಗೆ ಸಾಲ ತೆಗೆದುಕೊಳ್ಳುವುದು ಎಂಬ ಮಾಹಿತಿ ತಿಳಿದುಕೊಂಡಿದ್ದೀರಾ ಅಂದುಕೊಂಡಿದ್ದೇನೆ ಹಾಗೂ ಇದೇ ರೀತಿ ಮಾಹಿತಿಯನ್ನು ಪಡೆಯಲು Telegram ಗ್ರೂಪಿಗೆ WhatsApp group ಜಾಯಿನ್ ಆಗಬಹುದು

Leave a Comment