pm surya ghar scheme: BPL ರೇಷನ್ ಕಾರ್ಡ್ ಇದ್ರೆ ಸಾಕು 30,000 ಹಣ ಸಿಗುತ್ತೆ, ಬೇಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ

pm surya ghar scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬಳಿ BPL ರೇಷನ್ ಕಾರ್ಡ್(Ration card) ಇದಿಯಾ ಹಾಗಾದರೆ ಈ ಯೋಜನೆಗೆ (apply) ಅರ್ಜಿ ಸಲ್ಲಿಸಿದರೆ ನಿಮಗೆ ಕೇಂದ್ರ ಸರ್ಕಾರ ಕಡೆಯಿಂದ ₹30,000 ಹಣ ಸಿಗುತ್ತೆ..! ಹಾಗಾಗಿ ಯಾವ (yojana) ಯೋಜನೆ ಮತ್ತು ಈ ಯೋಜನೆಗೆ ಅರ್ಜಿ (apply) ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತಹ (documents) ದಾಖಲಾತಿಗಳು ಏನು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ

ISRO ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಹತ್ತನೇ ತರಗತಿ ಪಾಸಾದವರಿಗೆ ಅವಕಾಶ ಬೇಗ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ರೀತಿ ಯೋಜನೆಗಳನ್ನು ಜಾರಿಗೆ ತರುತ್ತಾರೆ ಮತ್ತು ತುಂಬಾ ಯೋಜನೆಗಳು BPL ರೇಷನ್ ಕಾರ್ಡ್ ಆಧಾರದ ಮೇಲೆ OR ರೇಷನ್ ಕಾರ್ಡ್ ಹೊಂದಿದವರಿಗೆ (scheme) ಯೋಜನೆಗಳನ್ನು ಜಾರಿಗೆ ತರುತ್ತಾರೆ. ಅಂತಹ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಯೋಜನೆ ಯಾವುದೆಂದರೆ (PM Surya Ghara scheme) ಅದು ಪಿಎಂ ಸೂರ್ಯ ಘರ್ ಯೋಜನೆ ಈ ಯೋಜನೆ ಮೂಲಕ ಅರ್ಜಿ (apply) ಸಲ್ಲಿಸಿದಂತ ಕುಟುಂಬಗಳಿಗೆ ರೂ.₹30,000 ಹಣ ನೀಡುತ್ತಾರೆ ಅದು ಹೇಗೆ ಎಂಬ ಮಾಹಿತಿಯನ್ನು (full information) ನಾವು ಲೇಖನಿಯ ಮುಂದಿನ ಭಾಗದಲ್ಲಿ ವಿವರಿಸಿದ್ದೇವೆ

WhatsApp Group Join Now
Telegram Group Join Now       

ಕೇವಲ 5,999 ಗೆ 32 ಇಂಚಿನ LED ಟಿವಿ ಸಿಗುತ್ತೆ ಬೇಗ ಈ ರೀತಿ ತೆಗೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

 

BPL ರೇಷನ್ ಕಾರ್ಡ್ (pm surya ghar scheme) ಹೊಂದಿದ ಕುಟುಂಬಗಳಿಗೆ ₹30,000 ಸರ್ಕಾರದಿಂದ ಹಣ ಸಹಾಯ..?

ಸ್ನೇಹಿತರೆ ನಿಮ್ಮ ಬಳಿ BPL ರೇಷನ್ ಕಾರ್ಡ್ ಇದ್ದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ( pm surya ghar scheme) PM ಸೂರ್ಯ ಘರ್ ಯೋಜನೆ (Scheme ) ಯೋಜನೆಗೆ (apply online) ಅರ್ಜಿ ಸಲ್ಲಿಸಿದರೆ ₹30,000 ಹಣ ನೀಡಲಾಗುತ್ತದೆ. ಹೌದು ಸ್ನೇಹಿತರೆ ನಿಮ್ಮ ಮನೆಯ ಮೇಲೆ ಸೌರ ಪಾಲಕ (solar plate) ಅಳವಡಿಕೆಗಾಗಿ ಈ ₹30,000 ಹಣವನ್ನು ಈ ಯೋಜನೆ ಮೂಲಕ ಅರ್ಜಿ (apply online) ಸಲ್ಲಿಸಿದಂತ ಫಲಾನುಭವಿಗಳಿಗೆ ನೀಡಲಾಗುತ್ತದೆ ಜೊತೆಗೆ ಈ ಯೋಜನೆಯಿಂದ (pm surya ghar scheme) ನೀವು ಉಚಿತವಾಗಿ 300 ಯೂನಿಟ್ ವಿದ್ಯುತ್ತನ್ನು ಪಡೆಯಬಹುದು

pm surya ghar scheme
pm surya ghar scheme

 

ಹೌದು ಸ್ನೇಹಿತರೆ, ಮನೆಯ ಮೇಲೆ ಸೌರ ಪಾಲಕ (solar plate) ಅಳವಡಿಕೆಗಾಗಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಪರಕ (solar plate) ಅಳವಡಿಕೆಗಾಗಿ ₹30,000 ಹಣ ಮತ್ತು 2 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಫಲಕ (solar plate) ಅಳವಳಿಕೆಗಾಗಿ ₹75,000 ಮತ್ತು 3 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಫಲಕ ಅಳವಡಿಕೆಗಾಗಿ (solar plate) ₹80,000 ಸಬ್ಸಿಡಿ ಹಣವನ್ನು ಈ PM ಸೂರ್ಯ ಘರ್ ಯೋಜನೆಯ (subsidy) ಮೂಲಕ ಸಹಾಯಧನ ಪಡೆಯಬಹುದು

 

ಏನಿದು ಸೂರ್ಯ ಘರ್ ಯೋಜನೆ (pm surya ghar scheme)..?

ಸ್ನೇಹಿತರೆ ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ (pm surya ghar scheme) ಒಂದು ಉಚಿತ ಯೋಜನೆ ಅಂದರೆ 300 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ (free electricity) ಪಡೆದುಕೊಳ್ಳಲು ಅರ್ಜಿ ಹಾಕಿದಂತ ಫಲಾನುಭವಿಗಳ ಮನೆ (solar plate) ಮೇಲೆ ಸೌರಫಲಕ ಅಳವಡಿಕೆಗಾಗಿ ಸಬ್ಸಿಡಿ (subsidy) ದರದಲ್ಲಿ ಹಣ ಸಹಾಯ ಒದಗಿಸುವ ಒಂದು ಯೋಜನೆಯಾಗಿದೆ

WhatsApp Group Join Now
Telegram Group Join Now       

ಈ ಯೋಜನೆಯ ಮೂಲಕ ಸುಮಾರು 1 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ (free electricity) ನೀಡುವ ಗುರಿಯನ್ನು ಈ ಬಜೆಟ್ ನಲ್ಲಿ ಹಾಕಿಕೊಳ್ಳಲಾಗಿದೆ ಇದರ ಬಗ್ಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (pm surya ghar scheme) ಅವರು ಈ ಯೋಜನೆಯ ಬಗ್ಗೆ ಜುಲೈ 23 2024 ರಂದು ಬಜೆಟ್ ಮಂಡನೆ ವೇಳೆ (Central budget) ಉಲ್ಲೇಖ ಮಾಡಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಗೆ (pm surya ghar scheme) ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪ್ರತಿಯೊಬ್ಬರು ಪಡೆದುಕೊಳ್ಳಬಹುದು

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (pm surya ghar scheme)…?

  • ಆಧಾರ್ ಕಾರ್ಡ್ (Aadhar card)
  • ರೇಷನ್ ಕಾರ್ಡ್ (ration card)
  • ಬ್ಯಾಂಕ್ ಪಾಸ್ ಬುಕ್ (bank passbook)
  • ವಿಳಾಸದ ಪುರಾವೆ (place of Identity)
  • ಮೊಬೈಲ್ ನಂಬರ್ (mobile number)
  • ವಿದ್ಯುತ್ ಬಿಲ್ (electric bill)
  • ಇತ್ತೀಚಿನ ಫೋಟೋ (photo)

 

ಹೌದು ಸ್ನೇಹಿತರೆ ನೀವು ಈ ಯೋಜನೆಗೆ ಅರ್ಜಿ (pm surya ghar scheme) ಸಲ್ಲಿಸಬೇಕು ಅಂದರೆ ಅತಿ ಮುಖ್ಯವಾಗಿ ನಿಮ್ಮ ಹತ್ತಿರ BPL ರೇಷನ್ ಕಾರ್ಡ್ OR ಅಂತೋದಯ (AAY) ರೇಷನ್ ಕಾರ್ಡ್ ಇರಬೇಕಾಗುತ್ತದೆ ಅಂದರೆ ಮಾತ್ರ ಈ ಯೋಜನೆಗೆ (apply eligibility) ಅರ್ಜಿ ಸಲ್ಲಿಸಲು ನಿಮಗೆ ಅವಕಾಶ ಇರುತ್ತದೆ

 

ಅರ್ಜಿ ಸಲ್ಲಿಸುವುದು ಹೇಗೆ (pm surya ghar scheme)..?

ಹೌದು ಸ್ನೇಹಿತರೆ, ನೀವು ಸೂರ್ಯ ಘರ್ ಯೋಜನೆಗೆ (pm surya ghar scheme) ಅರ್ಜಿ ಸಲ್ಲಿಸಿ ₹30,000 ಹಣ ಪಡೆದುಕೊಳ್ಳಬೇಕು ಅಂದರೆ ನೀವು ಮೊದಲು ಈ ಯೋಜನೆಗೆ (apply online) ಅರ್ಜಿ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ನೀವು ನಿಮ್ಮ (online centre) ಹತ್ತಿರದ ಆನ್ಲೈನ್ ಸೆಂಟರ್ (centre) ಗಳಿಗೆ ಭೇಟಿ (visit) ನೀಡಿ ಈ ಯೋಜನೆಗೆ (pm surya ghar scheme) ಅರ್ಜಿ (apply ) ಸಲ್ಲಿಸಬೇಕು ಎಂದು ತಿಳಿಸಿ ನಂತರ (scheme )ಅವರು ಈ ಯೋಜನೆಗೆ ಅರ್ಜಿ ಸಲ್ಲಿಸಿ (apply online) ಕೊಡುತ್ತಾರೆ OR ಈ ಯೋಜನೆಯ (scheme ) ಅಧಿಕೃತ ವೆಬ್ ಸೈಟಿಗೆ (official website) ಭೇಟಿ ನೀಡಿ (visit) ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರ ಪ್ರತಿಯೊಬ್ಬರು ಈ ಯೋಜನೆ ಲಾಭ (pm surya ghar scheme) ಪಡೆದುಕೊಳ್ಳಿ ಮತ್ತು ಉಚಿತವಾಗಿ 300 ಯೂನಿಟ್ ವರೆಗೆ ವಿದ್ಯುತ್ ಸೌಲಭ್ಯವನ್ನು ಈ ಯೋಜನೆ ಮೂಲಕ ಪಡೆದುಕೊಳ್ಳಬಹುದು ಹಾಗಾಗಿ ಈ ಯೋಜನೆಯ (scheme ) ಬಗ್ಗೆ ಮಾಹಿತಿ ನೀಡಲು ಆದಷ್ಟು ಈ ಲೇಖನಿಯನ್ನು ನಿಮ್ಮ ಹತ್ತಿರದ ಸಂಬಂಧಿಕರು (families) ಹಾಗೂ ಸ್ನೇಹಿತರಿಗೆ (friends ) ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ (daily update) ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಲು ಮತ್ತು ಈ ಯೋಜನೆಯ ಬಗ್ಗೆ ಏನಾದರೂ ಸಂದೇಹ ನಿಮ್ಮಲ್ಲಿ ಇದ್ದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment