Poco M6 5G: ಪೋಕೋ M6 5G Flipkart ನಲ್ಲಿ ಕೇಬಲ್ ₹7499 ರೂಗಳಿಗೆ ಮಾರಾಟ..! ಈ ಡೀಲ್ ಮಿಸ್ ಮಾಡಲೇಬೇಡಿ!

Poco M6 5G:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಮೊಬೈಲ್ ಫೋನ್ (Poco M6 5G) ತೆಗೆದುಕೊಳ್ಳಬೇಕು ಅಂದುಕೊಂಡಿದ್ದೀರಾ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು 5G ಫೋನ್ ಗಾಗಿ ಹುಡುಕಾಡುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಆಫರ್..! ಹೌದು ಸ್ನೇಹಿತರೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು Poco M6 5G ಮೊಬೈಲ್ ಅನ್ನು Flipkart ಮೂಲಕ ಖರೀದಿ ಮಾಡಬಹುದು ಹಾಗೂ ಈ ಮೊಬೈಲ್ ನ ವಿಶೇಷತೆಗಳೇನು ಮತ್ತು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

ಆಧಾರ್ ಕಾರ್ಡ್ ಇದ್ದರೆ ಸಾಕು..! ಕೇವಲ ಎರಡು ನಿಮಿಷದಲ್ಲಿ ₹5,000 ರಿಂದ 10 ಲಕ್ಷದವರೆಗೆ ಸಾಲ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಯುಗ ಆರಂಭವಾಗಿದೆ ಮತ್ತು ಸಾಕಷ್ಟು ಟೆಲಿಕಾಂ ಕಂಪನಿಗಳು 5G ನೆಟ್ವರ್ಕ್ ಸೇವೆಗಳನ್ನು ಆರಂಭಿಸಿದ್ದು ಈಗ ನೀವು ಅತ್ಯಂತ ಕಡಿಮೆ ಬೆಲೆಯ 5G ಮೊಬೈಲ್ ಖರೀದಿ ಮಾಡಲು ಬಯಸಿದರೆ ನೀವು ಈ Poco M6 5G ಮೊಬೈಲ್ ಖರೀದಿ ಮಾಡುವುದು ಉತ್ತಮ ಏಕೆಂದರೆ ಇದು ಅತ್ಯಂತ ಬೆಲೆಯಲ್ಲಿ ನಿಮಗೆ 5g ಸೇವೆಗಳನ್ನು ಆನಂದಿಸಲು ಮತ್ತು ಉತ್ತಮ ಫ್ಯೂಚರ್ ಗಳೊಂದಿಗೆ ಈ ಮೊಬೈಲ್ ನಿಮಗೆ ಸಿಗುತ್ತದೆ ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಕೇವಲ ₹7,499 ರೂ. ಗಳಿಗೆ (Poco M6 5G) ಮೊಬೈಲ್ ಸಿಗುತ್ತದೆ..?

ಹೌದು ಸ್ನೇಹಿತರೆ ಇತ್ತೀಚಿಗೆ ದಸರಾ ಮತ್ತು ದೀಪಾವಳಿ ಹಬ್ಬಗಳು ಆಗಮಿಸುತ್ತಿದ್ದು Flipkart ನಲ್ಲಿ ಬಿಗ್ ಬಿಲಿಯನ್ days ಸೇಲ್ (Poco M6 5G) ಆರಂಭವಾಗಿದ್ದು ಈ ಒಂದು ಸೇಲ್ ನಲ್ಲಿ ನಿಮಗೆ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಎಲ್ಲಾ ಪ್ರಾಡಕ್ಟ್ ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮಗೆ ಸಿಗುತ್ತವೆ ಹಾಗಾಗಿ ನೀವು ಮೊಬೈಲ್ ಖರೀದಿ ಮಾಡಲು ಇದು ಉತ್ತಮ ಸಮಯ ಏಕೆಂದರೆ ಈ ಒಂದು ಸೇಲ್ ನಲ್ಲಿ ವರ್ಷದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮಗೆ ವಸ್ತುಗಳು ಹಾಗೂ ಮೊಬೈಲ್ ಫೋನ್ ಗಳು ಸಿಗುತ್ತವೆ (Poco M6 5G)

Poco M6 5G
Poco M6 5G

 

ಹೌದು ಸ್ನೇಹಿತರೆ ನೀವು ಅತ್ಯಂತ ಕಡಿಮೆ ಬೆಲೆಯ ಹಾಗೂ ಉತ್ತಮ 5G ಮೊಬೈಲ್ ಹುಡುಕಾಡುತ್ತಿದ್ದರೆ ನಿಮಗೆ Poco ಬ್ರಾಂಡಿನಲ್ಲಿ ಕೇವಲ ರೂ.7499 ರೂ ಗಳಿಗೆ Poco M6 5G ಮೊಬೈಲ್ ನಿಮಗೆ ಖರೀದಿಗೆ ಸಿಗುತ್ತದೆ. ಈ ಮೊಬೈಲ್ ಬಿಡುಗಡೆಯ ದಿನದ ದರವು ₹9,999 ರೂಗಳಾಗಿತ್ತು . Flipkart ಬಿಗ್ ಬಿಲಿಯನ್ ಡೇ ಸೇಲ್ ಆರಂಭವಾಗಿದ್ದು ಇದರ ಬೆಲೆಯು ₹7,499 ರೂಗಳಿಗೆ ಈ ಮೊಬೈಲ್ ನಿಮಗೆ ನೋಡಲು ಸಿಗುತ್ತದೆ ಮತ್ತು ಈ ಮೊಬೈಲಿನ ಪ್ರಸ್ತುತ ಬೆಲೆಯು ₹7,999 ರೂಗಳಾಗಿದೆ. ಆದರೆ ನಿಮ್ಮ ಹತ್ತಿರ SBI ಕ್ರೆಡಿಟ್ ಕಾರ್ಡ್ ಇದ್ದರೆ ನಿಮಗೆ 500 ಆಫರ್ ಸಿಗುತ್ತದೆ ಹಾಗಾಗಿ ಈ ಒಂದು ಮೊಬೈಲಿನ ಬೆಲೆ ಕೇವಲ ರೂ.7,499 ರೂಗಳು ಆಗಿದೆ ಹಾಗಾಗಿ ನೀವು ಈ ಫೋನನ್ನು ಖರೀದಿ ಮಾಡಬಹುದು

Poco M6 5G
Poco M6 5G

 

ಈ ಮೊಬೈಲಿನ ವಿಶೇಷತೆಗಳು (Poco M6 5G)..?

ಸ್ನೇಹಿತರೆ Poco M6 5G ಮೊಬೈಲ್ ನಿಮಗೆ 6.74 ಇಂಚಿನ HD 90Hz display ಹೊಂದಿದೆ ಹಾಗೂ ಇದರಲ್ಲಿ ನಿಮಗೆ ಮೀಡಿಯಾ ಟೆಕ್ ಡೈಮಂಡ್ ಸಿಟಿ 6100+ ಪ್ರೊಸೆಸರ್ ಹೊಂದಿದ್ದು ಹಾಗೂ ಹಿಂಬದೆಯ 50MP ಕ್ಯಾಮೆರಾ ಹೊಂದಿದೆ ಹಾಗೂ ಮುಂದೆ ನಿಮಗೆ 5MP ಕ್ಯಾಮೆರಾ ನೋಡಲು ಸಿಗುತ್ತದೆ ಮತ್ತು ಇದರ ಜೊತೆಗೆ 5000 mAh ಬ್ಯಾಟರಿ ಬ್ಯಾಕಪ್ ಬಂದಿದ್ದು ತುಂಬಾ ಸುಲಭವಾಗಿ ಒಂದು ದಿನ ಬ್ಯಾಟರಿ ಬ್ಯಾಕಪ್ ಬರುತ್ತದೆ ಮತ್ತು ಈ ಮೊಬೈಲ್ ನಿಮಗೆ 4GB RAM ಹಾಗೂ 64 GB ಮೆಮೊರಿ ಕಾರ್ಡ್ ಅಥವಾ ಸ್ಟೋರೇಜ್ ನೊಂದಿಗೆ ಈ ಮೊಬೈಲ್ ಮೂರು ಕಲರ್ ನಲ್ಲಿ ನಿಮಗೆ ನೋಡಲು ಸಿಗುತ್ತದೆ (Poco M6 5G)

 

WhatsApp Group Join Now
Telegram Group Join Now       

(Poco M6 5G) Display ವಿಶೇಷತೆಗಳು..?

Poco M6 5G 6.74-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ, ಇದು 1080 x 2408 ಪಿಕ್ಸೆಲ್ಗಳ ರೆಸಲ್ಯೂಶನ್ ಅನ್ನು ಒಳಗೊಂಡಿದೆ. 90Hz ರಿಫ್ರೆಶ್ ದರವನ್ನು ನೀಡಲಾಗುತ್ತದೆ, ಆದ್ದರಿಂದ ಇದು ದೈನಂದಿನ ಬಳಕೆಗೆ, ಗೇಮಿಂಗ್‌ಗೆ ಮತ್ತು ಮಲ್ಟಿಮೀಡಿಯಾ ಬಳಕೆಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ನಿರರ್ಗಳ ಮತ್ತು ಸ್ಪಂದಿಸುವ ಅನುಭವವನ್ನು ಒದಗಿಸುತ್ತದೆ. (Poco M6 5G)

 

ಬಣ್ಣ ಮತ್ತು ವಿನ್ಯಾಸ (Poco M6 5G)..?

ಫೋನ್‌ನಲ್ಲಿ ಪಂಚ್-ಹೋಲ್ ಡಿಸ್ಪ್ಲೇ ಮತ್ತು ಕಿರಿದಾದ ಬೆಜೆಲ್‌ಗಳೊಂದಿಗೆ ಇತ್ತೀಚಿನ ವಿನ್ಯಾಸವಿದೆ. ಇದು ಮೂರು ರೀತಿಯ ಫ್ಯಾಶನ್ ಬಣ್ಣಗಳಲ್ಲಿ ಬರುತ್ತದೆ. ಅವು ಯಾವುವು ಅಂದರೆ Orion blue, Polaris Green, ಮತ್ತು Galactic Balck ಹಾಗೂ ಪ್ರೀಮಿಯಂ ಲುಕ್ ಮತ್ತು ಅನುಭವವನ್ನು ನೀಡುತ್ತದೆ ಮತ್ತು ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ನೋಡಲು ಸಿಗುತ್ತದೆ (Poco M6 5G)

 

ಬ್ಯಾಟರಿ ಬ್ಯಾಕಪ್ (Poco M6 5G)..?

Poco M6 5G 5000mAh ನಲ್ಲಿ ಅಗಾಧವಾದ ಬ್ಯಾಟರಿಯೊಂದಿಗೆ ಬರುತ್ತದೆ, ಇದು ದೈನಂದಿನ ಬಳಕೆಗೆ ಅತ್ಯುತ್ತಮ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಇದು 20W ನಲ್ಲಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಈ ಸಂದರ್ಭದಲ್ಲಿ ಭಾರೀ ಬಳಕೆದಾರರ ಬೇಡಿಕೆಗಳನ್ನು ಪಡೆಯಲು ಅಗತ್ಯವಾದಾಗ ಅದನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು.

ಸ್ನೇಹಿತರಿಗೆ ಒಂದು ಮೊಬೈಲ್ ಖರೀದಿ ಮಾಡಲು ನೀವು Flipkart ಅಪ್ಲಿಕೇಶನ್ ಮೂಲಕ ಖರೀದಿ ಮಾಡಬಹುದು ಮತ್ತು ಈ ಮೊಬೈಲಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಆ ವೆಬ್ಸೈಟ್ನಲ್ಲಿ ಪಡೆದುಕೊಳ್ಳಬಹುದು ಮತ್ತು ನೀವು ಇದರ ಬಗ್ಗೆ ಯಾವುದಾದರೂ ಮಾಹಿತಿ ಬೇಕಾದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment