SBI Home Loan 2024: SBI ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವವರಿಗೆ ಸಿಹಿ ಸುದ್ದಿ..! ಗೃಹ ಸಾಲಕ್ಕೆ ಈ ರೀತಿ ಅರ್ಜಿ ಸಲ್ಲಿಸಿ

SBI Home Loan 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು SBI ಗ್ರಾಹಕರಾಗಿದ್ದೀರಾ ಅಥವಾ ಎಸ್ ಬಿ ಐ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಅಥವಾ ಹೋಮ್ ಲೋನ್ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್..! ಹೌದು ಸ್ನೇಹಿತರೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹೋಮ್ ಲೋನ್ ಸೌಲಭ್ಯವನ್ನು ಆನ್ಲೈನ್ ಮೂಲಕ ಒದಗಿಸಲಾಗುತ್ತಿದ್ದು ನೀವು ಯಾವ ರೀತಿ ಈ ಹೋಮ್ ಲೋನ್ ಗೆ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ

SBI ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ..! ಆಸಕ್ತಿ ಇರುವವರು ಬೇಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಇಲ್ಲಿದ ಮಾಹಿತಿ

ಸ್ನೇಹಿತರೆ ಇದೇ ರೀತಿ ಸರಕಾರದ ಯೋಜನೆಗಳು ಹಾಗೂ ಸರ್ಕಾರಿ ನೌಕರಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ನಮ್ಮ ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಇತರ ಪ್ರತಿಯೊಂದು ವಿಷಯಗಳನ್ನು ಬೇಗ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

WhatsApp Group Join Now
Telegram Group Join Now       

ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗುತ್ತದೆ ಈ ರೀತಿ ಅರ್ಜಿ ಸಲ್ಲಿಸಿ

 

SBI ಬ್ಯಾಂಕ್ ಹೋಮ್ ಲೋನ್ (SBI Home Loan 2024)..?

ಹೌದು ಸ್ನೇಹಿತರೆ ತುಂಬಾ ಜನರಿಗೆ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ ಹಾಗೂ ಸ್ವಂತ ಮನೆ ಕಟ್ಟಿಸುವ ಕನಸು ಪ್ರತಿಯೊಬ್ಬರು ಹೊಂದಿರುತ್ತಾರೆ. ಹಾಗಾಗಿ ಹೊರಗಡೆ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆದುಕೊಂಡು ತೀರಿಸಲು ಸಾಧ್ಯವಾಗದೆ ತುಂಬಾ ಜನರು ಕಷ್ಟ ಪಡುತ್ತಿದ್ದಾರೆ ಅಂತವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಅಥವಾ ಹೋಮ್ ಲೋನ್ ನೀಡಲಾಗುತ್ತದೆ ಆಸಕ್ತಿ ಇರುವವರು ಈ ಹೋಮ್ ಲೋನ್ ಗೆ ಅರ್ಜಿ ಸಲ್ಲಿಸಬಹುದು

SBI Home Loan 2024
SBI Home Loan 2024

 

ಹೌದು ಸ್ನೇಹಿತರೆ SBI ಬ್ಯಾಂಕಿನಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಾಗುತ್ತಿದ್ದು ನೀವು ಒಳ್ಳೆಯ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಒಂದಿದ್ದರೆ ನಿಮಗೆ ಗೃಹ ಸಾಲ ಅಥವಾ ಹೋಮ್ ಲೋನ್ ಕೇವಲ 8.50% ರಷ್ಟು ಬಡ್ಡಿದರದಿಂದ ಪ್ರಾರಂಭವಾಗುತ್ತದೆ ಮತ್ತು ನೀವು ಹೊಸಬರಾಗಿದ್ದರೆ ಹಾಗೂ ನೀವು ಒಳ್ಳೆಯ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಒಂದಿದ್ದರೆ ನೀವು ತುಂಬಾ ಸುಲಭವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ಗ್ರಹ ಸಾಲ ಅಥವಾ ಹೋಮ್ ಲೋನ್ ಪಡೆದುಕೊಳ್ಳಬಹುದು

 

SBI ಹೋಮ್ ಲೋನ್ ಪಡೆಯಲು ಇರುವ ಅರ್ಹತೆಗಳು & ಇತರ ವಿವರಗಳು (SBI Home Loan 2024)..?

ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಗೃಹ ಸಾಲ ಅಥವಾ ಹೋಂ ಲೋನ್ ಪಡೆಯಲು ಪ್ರತಿಯೊಬ್ಬರಿಗೂ ಕೂಡ ಅವಕಾಶವಿದೆ ಹಾಗೂ ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಹೆಚ್ಚಿನ ರಿಯಾಯಿತಿ ಈ ಗೃಹ ಸಾಲದ ಮೇಲೆ ಸಿಗುತ್ತದೆ ಹಾಗೂ 30 ವರ್ಷಗಳವರೆಗೆ ದೀರ್ಘಾವಧಿ ಮರುಪಾವತಿ ಸಾಲ ತೆಗೆದುಕೊಳ್ಳಬಹುದು ಹಾಗಾಗಿ ನೀವು ಎಸ್ಬಿಐ ಹೋಂ ಲೋನ್ ತೆಗೆದುಕೊಳ್ಳಬೇಕು ಅಂದರೆ ಭಾರತದ ಯಾವುದೇ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರು ತೆಗೆದುಕೊಳ್ಳಬಹುದು ಮತ್ತು ಕೆಲವೊಂದು ಅರ್ಹತೆಗಳು ಕೆಳಗಿನಂತಿವೆ

WhatsApp Group Join Now
Telegram Group Join Now       
  • SBI ಗೃಹ ಸಾಲ ಪಡೆಯಲು ಕನಿಷ್ಠ 18 ವರ್ಷ ದಾಟಿರಬೇಕು ಹಾಗೂ ಗರಿಷ್ಠ ವಯಸ್ಸು ಅಂದರೆ 70 ವರ್ಷದ ಒಳಗಿನವರು ಈ ಒಂದು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
  • SBI ಗೃಹ ಸಾಲ ಪಡೆಯಲು ಯಾವುದಾದರು ಉದ್ಯೋಗ ಮಾಡುತ್ತಿರುವ ದಾಖಲಾತಿ ಹೊಂದಿರಬೇಕು ಅಥವಾ ಆದಾಯದ ಮೂಲ ಹೊಂದಿರಬೇಕು
  • SBI ಗೃಹ ಸಾಲ ಪಡೆಯಲು ಅರ್ಜಿದಾರರು ಒಳ್ಳೆಯ ಸಿವಿಲ್ ಸ್ಕೋರ್ ಹಾಗೂ ಎಲ್ಲಾ ದಾಖಲಾತಿಗಳು ಸರಿಯಾಗಿ ಹೊಂದಿರಬೇಕು

 

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗುವ ದಾಖಲಾತಿಗಳು (SBI Home Loan 2024)..?

  • ಅರ್ಜಿದಾರ ಮೂರು ಭಾವಚಿತ್ರಗಳು
  • ಅರ್ಜಿದಾರರ ಗುರುತಿನ ಪುರಾವೆಗಳು (ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಮುಂತಾದವು ದಾಖಲಾತಿಗಳು)
  • ಅರ್ಜಿದಾರರ ಆಸ್ತಿ ಪ್ರಮಾಣ ಪತ್ರಗಳು ಮತ್ತು ದಾಖಲಾತಿಗಳು
  • ಅರ್ಜಿದಾರರ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಗೃಹ ಸಾಲ ಪಡೆದುಕೊಳ್ಳಲು ಅರ್ಜಿದಾರರು ಕಳೆದ ಮೂರು ತಿಂಗಳ ವೇತನ ಪ್ರಮಾಣ ಪತ್ರ & ಐ ಟಿ ಆರ್ ಬೇಕಾಗುತ್ತದೆ

 

 

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (SBI Home Loan 2024)..?

ಸ್ನೇಹಿತರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದುಕೊಳ್ಳಲು ಬಯಸುತ್ತಾರೆ ನೀವು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ಒಂದು ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಮೂಲಕ SBI YONO ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ನೀವು ಈ ಗ್ರಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು

  • ಸ್ನೇಹಿತರೆ ಅರ್ಜಿ ಸಲ್ಲಿಸಲು ಮೊದಲು ನೀವು yono ಅಥವಾ SBI ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಯೂಸರ್ ಐಡಿ ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿ
  • ನಂತರ ಅಲ್ಲಿ loan ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ತೆಗೆದುಕೊಳ್ಳುವ ಲೋನಿನ ಬಗ್ಗೆ ಅಂದರೆ ಗೃಹ ಸಾಲ ಅಥವಾ ಹೋಂ ಲೋನ್ ಎಂದು ಸೆಲೆಕ್ಟ್ ಮಾಡಿಕೊಳ್ಳಿ
  • ನಂತರ ನಿಮಗೆ ಸಂಬಂಧಿಸಿದ ವೈಯಕ್ತಿಕ ವಿವರಗಳು ಹೆಸರು ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ ಹಾಗೂ ಅಲ್ಲಿ ಕೇಳಿದಂತಹ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಫಾರ್ಮ್ ಸಬ್ಮಿಟ್ ಮಾಡಿ
  • ನಂತರ ಎಲ್ಲಾ ದಾಖಲಾತಿಗಳ ವಿವರ ಹಾಗೂ ನಿಮ್ಮ ಹೆಸರು ಹಾಗೂ ಇತರ ವಿವರಗಳು ಸರಿಯಾಗಿದೆ ಎಂದು ಚೆಕ್ ಮಾಡಿಕೊಂಡ ನಂತರ ನಿಮ್ಮ ಅರ್ಜಿ ಸಲ್ಲಿಸಿ
  • ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವತಿಯಿಂದ ವೇರಿಫೈ ಮಾಡಲಾಗುತ್ತದೆ ನಂತರ ನಿಮಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಅಥವಾ ನೀವು ಅರ್ಜಿ ಸಲ್ಲಿಸಿರುವ ಎಲ್ಲಾ ದಾಖಲಾತಿಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

 

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಕಾಯುತ್ತಿರುವ ಜನರಿಗೆ ಹಾಗೂ ಮನೆ ಕಟ್ಟಿಸಿಕೊಳ್ಳಲು ಬಯಕೆ ಇರುವಂತ ಜನರಿಗೆ ಈ ಒಂದು ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಬ್ಯಾಂಕಿಗಳಿಗೆ ಸಂಬಂಧಿಸಿದ ಲೋನ್ಗಳ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು WhatsApp Messenger Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು ಇದರಿಂದ 

Leave a Comment