SBI Personal loan: SBI ಅಕೌಂಟ್ ಇದ್ದರೆ ಸಾಕು 10,000 ಯಿಂದ 4 ಲಕ್ಷ ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

SBI Personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬಳಿ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ SBI ಬ್ಯಾಂಕ್ ಅಕೌಂಟ್ ಇದೆಯಾ, ಹಾಗಾದರೆ ನೀವು ತುಂಬಾ ಸುಲಭವಾಗಿ ₹10,000 ಸಾವಿರ ರೂಪಾಯಿಯಿಂದ 4 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ SBI ಬ್ಯಾಂಕ್ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯೋಣ SBI (Personal loan)

ಹೊಸ ರೇಷನ್ ಕಾರ್ಡ್ ಅರ್ಜಿ ಈ ದಿನ ಪ್ರಾರಂಭ..! ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗೆ ಈ ದಾಖಲಾತಿಗಳು ಬೇಕು ಇಲ್ಲಿದೆ ವಿವರ ಮತ್ತು ದಿನಾಂಕ

ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ಹಣ ಯಾರಿಗೆ ತಾನೇ ಬೇಡ ಹೇಳಿ. ಸಾಕಷ್ಟು ಜನರಿಗೆ ಹಣದ ಅವಶ್ಯಕತೆ ಇರುತ್ತದೆ ಹಾಗಾಗಿ ತುಂಬಾ ಜನರು ಹಣಕ್ಕಾಗಿ ಬೇರೆಯವರ ಹತ್ರ ಅಥವಾ ಜಾಸ್ತಿ ಬಡ್ಡಿಗೆ ಸಾಲ ತೆಗೆದುಕೊಂಡು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಅಂತವರಿಗೆಲ್ಲ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ SBI ಬ್ಯಾಂಕ್ ಮೂಲಕ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅಥವಾ ಗೋಲ್ಡ್ ಲೋನ್ ಮತ್ತು ಇತರ ಯಾವುದೇ ಲೋನನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ಗೌರವವನ್ನು ನಾವು ಕೆಳಗಡೆ ವಿವರಿಸಿದ್ದೇವೆ

WhatsApp Group Join Now
Telegram Group Join Now       

ಇವತ್ತು ಚಿನ್ನದ ಬೆಲೆ ರೂ.1000 ಕಡಿಮೆ ಇವತ್ತಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟು ಇಲ್ಲಿದೆ ಮಾಹಿತಿ

 

SBI ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ (SBI Personal loan)..?

ಹೌದು ಸ್ನೇಹಿತರೆ SBI ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ನಿಮಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಬ್ಯಾಂಕುಗಳಿಂದ ಸಾಲ ನೀಡುವಂತೆ ಒಂದು ಯೋಜನೆಯಾಗಿದ್ದು ಈ ಪರ್ಸನಲ್ ಲೋನ್ ಮೂಲಕ ನೀವು SBI ಗ್ರಾಹಕರಾಗಿದ್ದರೆ ತುಂಬಾ ಸುಲಭವಾಗಿ 10,000 ರಿಂದ ನಾಲ್ಕು ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು ಅದು ಕಡಿಮೆ ಬಡ್ಡಿ ದರದಲ್ಲಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಇದರ ಬಗ್ಗೆ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ (Personal loan)

SBI Personal loan
SBI Personal loan

 

ಹೌದು ಸ್ನೇಹಿತರೆ ನಿಮ್ಮ ಬಳಿ SBI ಅಕೌಂಟ್ ಇದ್ದರೆ ಸಾಕು ತುಂಬ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು ಮೊದಲು ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಲು ಕೆಲವೊಂದು ದಾಖಲಾತಿಗಳನ್ನು ನೀಡಬೇಕು ಹಾಗೂ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಈ ಲೇಖನಿಯಲ್ಲಿ ಇವುಗಳ ಬಗ್ಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರ ಮತ್ತು ಸಾಲದ ಬಡ್ಡಿ ಎಷ್ಟು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

SBI ವೈಯಕ್ತಿಕ ಸಾಲದ ವಿವರ (SBI Personal loan)..?

ಸಾಲ ನೀಡುವ ಸಂಸ್ಥೆ:- SBI ಬ್ಯಾಂಕ್

WhatsApp Group Join Now
Telegram Group Join Now       

ಸಾಲದ ಮೊತ್ತ:- ₹10,000 ರಿಂದ 5,00,000 ವರೆಗೆ

ಸಾಲ ಪಡೆಯುವ ವಿಧಾನ:- ಆನ್ಲೈನ್ ಮತ್ತು ಆಫ್ಲೈನ್ ಮೂಲಕ

ವಾರ್ಷಿಕ ಬಡ್ಡಿ ದರ:- 11.35% ರಿಂದ ಗರಿಷ್ಠ 35% ವರೆಗೆ

ಸಾಲದ ಮರುಪಾವತಿ ಅವಧಿ:- 6-84 ತಿಂಗಳವರೆಗೆ

ಸಂಸ್ಕರಣ ಶುಲ್ಕ :- ಸಾಲದ ಹಣದ ಮೇಲೆ 2% ಹಾಗೂ GST

 

ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಹತೆಗಳು (SBI Personal loan)..?

ಸಿಬಿಲ್ ಸ್ಕೋರ್:- ಸ್ನೇಹಿತರೆ ನೀವು SBI ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ಸಾಲ ಪಡೆಯುವ ಅರ್ಜಿದಾರರ ಒಳ್ಳೆಯ ಸಿಬಿಲ್ ಸ್ಕೋರ್ ಹೊಂದಿರಬೇಕು ಅಥವಾ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಅಂದರೆ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ 650 ರಿಂದ 850 ರವರೆಗೆ ಇದ್ದರೆ ಉತ್ತಮ (Personal loan)

ಆದಾಯ ಪುರಾವೆ:- ಸ್ನೇಹಿತರೆ sbi ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು (Personal loan) ಬಯಸುವಂತಹ ಅರ್ಜಿದಾರರು ಯಾವುದಾದರೂ ಆದಾಯ ಹೊಂದಿರಬೇಕು ಅಂದರೆ ಖಾಸಗಿ ಉದ್ಯೋಗ ಅಥವಾ ಸರಕಾರಿ ಉದ್ಯೋಗ ಅಥವಾ ಯಾವುದಾದರೂ ಕೆಲಸ ಮಾಡುತ್ತಿರಬೇಕು ಮತ್ತು ತಿಂಗಳಿಗೆ ಕನಿಷ್ಠ 15 ಸಾವಿರ ಸಂಪಾದಿಸಬೇಕು ಅಥವಾ ಒಳ್ಳೆಯ ಆಸ್ತಿ ಅಥವಾ ಜಮೀನು ಹೊಂದಿರಬೇಕು ಇವುಗಳಲ್ಲಿ ಯಾವುದಾದರೂ ಒಂದು ಅರ್ಹತೆ ಹೊಂದಿದ್ದರೆ ನಿಮಗೆ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಸಿಗುತ್ತದೆ

ವಿಳಾಸದ ಪುರಾದ:- ಸ್ನೇಹಿತರೆ SBI ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುವಂಥವರು ವಿಳಾಸದ ಪುರಾವೆ ಅಂದರೆ ತಮ್ಮ ವಾಸ ಸ್ಥಳದ ಪ್ರಮಾಣ ಪತ್ರ ಅಥವಾ ತಾವು ಇರುವ ಸ್ಥಳದ ಗುರುತಿಗಾಗಿ ರೇಷನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮುಂತಾದ ಯಾವುದಾದರೂ ಒಂದು ದಾಖಲಾತಿ ಹೊಂದಿದ್ದರೆ ಸಾಕು (Personal loan)

ಅಗತ್ಯ ದಾಖಲಾತಿಗಳು:- ಸ್ನೇಹಿತರೆ SBI ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುವಂಥವರು ಕಡ್ಡಾಯವಾಗಿ ಕೆಲವೊಂದು ದಾಖಲಾತಿಗಳನ್ನು ಹೊಂದಿರಬೇಕು ಅವು ಯಾವೆಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಉದ್ಯೋಗ ಪ್ರಮಾಣ ಪತ್ರ, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಹಾಗೂ ಇತರ ದಾಖಲಾತಿಗಳು ಬೇಕಾಗುತ್ತವೆ

 

SBI ಪರ್ಸನಲ್ ಲೋನ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು (SBI Personal loan)..?

  • ಸ್ನೇಹಿತರೆ ನೀವು SBI ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಮೊದಲು ನಿಮ್ಮ ಹತ್ತಿರ SBI ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು ಅಥವಾ SBI ಬ್ಯಾಂಕಿನ YONO ಅಪ್ಲಿಕೇಶನ್ ಮೂಲಕವೂ ಕೂಡ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದು
  • ಸ್ನೇಹಿತರೆ ಮೊದಲು ನೀವು SBI ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಎಸ್ ಬಿ ಐ ನ yono ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಿ
  • ನಂತರ ನಿಮಗೆ ಅಲ್ಲಿ PAP ಎಂದು ಕಾಣುತ್ತದೆ ಅಥವಾ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲದ ಮೇಲೆ ನೀವು ಕ್ಲಿಕ್ ಮಾಡಿ ನಂತರ ನಿಮಗೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ವಿವರಗಳು ಅಂದರೆ ಹೆಸರು ಮತ್ತು ಹುಟ್ಟಿದ ದಿನಾಂಕ ಹಾಗೂ ಇತರ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿ
  • ನಂತರ ಎಂಟರೆಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ KYC ಮಾಡಿಸಲು ಅಗತ್ಯ ದಾಖಲತಿಗಳಾದಂತ ಪಾನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್, ಇವುಗಳಲ್ಲಿ ಯಾವ ದಾಖಲಾತಿ ಕೇಳಿದೆ ಆ ದಾಖಲಾತಿಯನ್ನು ನೀಡಿ
  • ನಂತರ ಆ ದಾಖಲಾತಿಯನ್ನು ಅಪ್ಲೋಡ್ ಮಾಡಿ ನೀವು ಕೆವೈಸಿ ಪೂರ್ಣಗೊಳಿಸಬೇಕು ನಂತರ ನಿಮ್ಮ ವಿಳಾಸಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಹಾಗೂ ಅಲ್ಲಿ ಕೇಳಲಾದಂತೆ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ
  • ನಂತರ ನೀವು ಎಲ್ಲ ವಿವರಗಳನ್ನು ಹಾಗೂ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿದ್ದೀರಿ ಎಂದು ಒಂದು ಸಲ ಖಚಿತ ಮಾಡಿಕೊಂಡ ನಂತರ ನೀವು ನೆಕ್ಸ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ಎಷ್ಟು ವೈಯಕ್ತಿಕ ಸಾಲ ಬೇಕಾಗುತ್ತದೆ ಅಷ್ಟು ಹಣದ ಮೊತ್ತವನ್ನು ಸೆಲೆಕ್ಟ್ ಮಾಡಿಕೊಂಡು ಅಲ್ಲಿ ಕೇಳಲಾದಂತ ನಿಯಮ ಮತ್ತು ಶರತ್ತುಗಳನ್ನು ಸರಿಯಾಗಿ ಓದಿಕೊಂಡು ಟಿಕ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು
  • ನಂತರ SBI ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಕೆ ಯಶಸ್ವಿ ಆದ ನಂತರ ನಿಮ್ಮ ಅರ್ಜಿಯನ್ನು ವೆರಿಫೈ ಮಾಡಲಾಗುತ್ತದೆ ನಂತರ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ

 

ವಿಶೇಷ ಸೂಚನೆ:- ಸ್ನೇಹಿತರೆ ನೀವು ಯಾವುದೇ ಬ್ಯಾಂಕುಗಳಲ್ಲಿ ಅಥವಾ SBI ಬ್ಯಾಂಕಿನಲ್ಲಿ ಪರ್ಸನಲ್ ಅಥವಾ ವಯಕ್ತಿಕ ಸಾಲ ಪಡೆದುಕೊಳ್ಳಲು ಬಯಸಿದರೆ ನೀವು ಆ ಬ್ಯಾಂಕಿಗೆ ಸಂಬಂಧಿಸಿದ ನಿಯಮಗಳನ್ನು ಮತ್ತು ಶರತ್ತುಗಳನ್ನು ಸರಿಯಾಗಿ ಓದಿಕೊಂಡು ನಿಮಗೆ ಇಷ್ಟವಾದರೆ ಮಾತ್ರ ಸಾಲ ಪಡೆದುಕೊಳ್ಳಿ (Personal loan)

ಸ್ನೇಹಿತರೆ ಈ ರೀತಿಯಾಗಿ ಎಸ್ ಬಿ ಐ ಬ್ಯಾಂಕಿನ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು ಮತ್ತು ಈ ಮಾಹಿತಿಯನ್ನು ಆದಷ್ಟು ಸಾಲದ ಅವಶ್ಯಕತೆ ಇರುವಂತ ಜನರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು 

Leave a Comment